ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೨೯೩) - ಅರ್ಥ ಮಾಡಿಕೋ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೬ ಲೇಖನ ೧೦೬ ವೀಕ್ಷಣೆ

ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು...

ಎತ್ತು ಜತ್ತಗಿ ನುಂಗಿ…

ರಮೇಶ ಎಂ. ಬಾಯಾರು ಏಪ್ರಿಲ್ ೧೬ ಲೇಖನ ೧೦೫ ವೀಕ್ಷಣೆ

ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸ...

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

ಮೌನಮುಖಿ ಏಪ್ರಿಲ್ ೧೬ ಲೇಖನ ೭೭ ವೀಕ್ಷಣೆ

1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ಪ್ರಕೃತಿ ಸಹಜವೋ,...

ಮನದ ಭಾವನೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೬ ಕವನ ೭೨ ವೀಕ್ಷಣೆ

ಮನದ ಭಾವನೆ ಹೇಳಿ ಸಾಗಲೆ ಮನದಿ ನೋವನು ಕಂಡು ತುಡಿಯಲೆ ಮನಕೆ ತಿಳಿದಿಹ ಕಷ್ಟ ತಿಳಿಯುತ ನಿನ್ನ ಸೇರುವೆನು ಮನಸ ಹುಳುಕನು ತೊರೆದು ಹೋಗಲೆ ಮನಸ ಒಳಗಡೆ ಭಜನೆ ಮಾಡಲೆ ಮನವ ತೆಗಳುತ ದೂರ ಸರಿಯುತ ನಿನ್ನ ಸೇರುವೆನು ತಿನಿಸು ಬಂದರ...

ಕೃಷಿಯಲ್ಲಿಯೇ ಜೀವನ ಕಳೆದು ಯಶಸ್ವಿಯಾದ ಪ್ರೇಮಲತಾ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಲೇಖನ ೬೧ ವೀಕ್ಷಣೆ

ಶ್ರೀಮಂತಿಕೆಯ ಜೊತೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಕೃಷಿಗೆ ಹೆಸರಾದ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಪ್ರೀತಿಸುವ, ಪೂಜಿಸುವ ಅಪರೂಪದ ಕೃಷಿ ಮಹಿಳೆಯೊಬ್ಬರ ಯಶೋಗಾಥೆಯಿದು. ಹೆಣ್ಣು ಮನಸ್ಸು ಮಾಡಿದ್ದರೆ ಏನನ್ನು ಬೇ...

ಕೋಮು ಹಿಂಸೆಗೆ ರಾಜಕೀಯ ಪ್ರಚೋದನೆ ನಿಲ್ಲಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಲೇಖನ ೫೬ ವೀಕ್ಷಣೆ

ಸಾಮಾಜಿಕ ಶಾಂತಿಗೆ ಬಹುದೊಡ್ಡ ಬೆದರಿಕೆ ಹಾಗೂ ಕಳಂಕವಾಗಿರುವ ಕೋಮು ಹಿಂಸಾಚಾರ ಎಲ್ಲಿಯೂ ಘಟಿಸಬಾರದು, ದುರದೃಷ್ಟವೆಂದರೆ, ದೇಶದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮರುಕಳಿಸುತ್ತ ನಾಗರಿಕ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ ಮಾ...

ಅಮೆರಿಕಾದ ಘನತೆ ಮಣ್ಣು ಪಾಲಾಗುವುದು ಖಚಿತ !

ಶ್ರೀರಾಮ ದಿವಾಣ ಏಪ್ರಿಲ್ ೧೫ ಲೇಖನ ೫೮ ವೀಕ್ಷಣೆ

ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂ...

ಸ್ಟೇಟಸ್ ಕತೆಗಳು (ಭಾಗ ೧೨೯೨) - ಹೆಜ್ಜೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೫ ಲೇಖನ ೮೭ ವೀಕ್ಷಣೆ

ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್...

ನಿಮ್ಮ ಶಾಲೆಯಲ್ಲಿ ಶಿಸ್ತು ಇದೆಯೆ…?

ಬರಹಗಾರರ ಬಳಗ ಏಪ್ರಿಲ್ ೧೫ ಲೇಖನ ೭೮ ವೀಕ್ಷಣೆ

"ಮೇಡಂ ನಿಮ್ಮ ಶಾಲೆಯಲ್ಲಿ ಪಾಠವೇನೋ ಚೆನ್ನಾಗಿದೆ, ಆದರೆ ಇಲ್ಲಿನ ಮಕ್ಕಳಲ್ಲಿ ಶಿಸ್ತು ಮಾತ್ರ ತುಂಬಾ ಕಡಿಮೆ, ಈ ವಿಚಾರದಲ್ಲಿ ನನಗೆ ಬಹಳ ಬೇಜಾರು", ಎಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಮಾತುಕತೆ ಗೆ ಸಿಕ್ಕ ನನ್ನ ವಿದ್...

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 1)

ಮೌನಮುಖಿ ಏಪ್ರಿಲ್ ೧೫ ಲೇಖನ ೬೨ ವೀಕ್ಷಣೆ

ದಾನಗಳಲ್ಲಿ ಸರ್ವ ಶ್ರೇಷ್ಠವಾದ ದಾನವೆಂದರೆ ನ್ಯಾಯದಾನ. ನ್ಯಾಯದಾನವು ಎಲ್ಲಾ ದಾನಗಳಿಗೂ ಗುರು ಸ್ಥಾನದಲ್ಲಿರುವ ಮತ್ತು ಅದು ತಂದೆಯ ಹೃದಯ ವೈಶಾಲ್ಯತೆಯನ್ನೂ, ತಾಯಿಯ ನಿರ್ಮಲ ಪ್ರೀತಿಯನ್ನೂ ತನ್ನ ಮೈಯ್ಯ ಗಂಧವಾಗಿ ಹೊಂದಿರುವ...

ವಿಷುಕಣಿ ಹಬ್ಬವು ಬಂದಿತು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೫ ಕವನ ೪೯ ವೀಕ್ಷಣೆ

ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ! ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸುತ ಮಡಿಯನುಟ್...

ತೆಂಗಿನಕಾಯಿ ಬಳಕೆಯ ನಾನಾ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೪ ಲೇಖನ ೫೪ ವೀಕ್ಷಣೆ

ತೆಂಗಿನಕಾಯಿಗೆ ಕಲ್ಪವೃಕ್ಷ ಎಂಬ ಹೆಸರಿರುವುದು ನಿಜ ತಾನೇ? ಮೊದಲಿನವರು ಅದರ ಎಲ್ಲಾ ಭಾಗಗಳು ನಮಗೆ ಉಪಕಾರಿ ಎನ್ನುವ ದೃಷ್ಟಿಯಲ್ಲಿ ಆ ಹೆಸರು ಇರಿಸಿದ್ದಿರಬಹುದು. ಅಂದರೆ ಕಾಂಡ, ಕಾಯಿ, ಎಲೆ ಎಲ್ಲಾ ಭಾಗಗಳು ಪ್ರಯೋಜನಕ್ಕೆ ಬ...

ಮಹಾ ಯೋಗಿನಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೪ ಪುಸ್ತಕ ವಿಮರ್ಶೆ ೫೩ ವೀಕ್ಷಣೆ

“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇ...

ಸಂವಿಧಾನ ಎನ್ನುವುದು ಬಾಬಾ ಸಾಹೇಬ್ ನೀಡಿದ ನೆರಳು

ಶ್ರೀರಾಮ ದಿವಾಣ ಏಪ್ರಿಲ್ ೧೪ ಲೇಖನ ೮೨ ವೀಕ್ಷಣೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ. ಸುಮ್ಮನೆ ಒಮ್...

ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?

ಧೀರಜ್ ಬೆಳ್ಳಾರೆ  ಏಪ್ರಿಲ್ ೧೪ ಲೇಖನ ೮೮ ವೀಕ್ಷಣೆ

ನೀನು ಯಾಕೆ ಹೀಗಾದೆ ನಿನಗೆ ಈ ಬುದ್ಧಿಯನ್ನ ನಾನು ಮನೆಯಲ್ಲಿ ಕಲಿಸಿಲ್ಲ ಆದರೂ ನೀನು ಮಾಡಿದ್ದು ಸರಿಯಾ. ನಿನ್ನ ಕಣ್ಣ ಮುಂದೆ ನಿನ್ನ ಮನಸ್ಸಿಗೆ ಇಷ್ಟವಾದವರು ಸಿಕ್ಕಿದ್ದಾರೆ ಅನ್ನುವ ಕಾರಣಕ್ಕೆ ಒಬ್ಬರನ್ನ ಪ್ರೀತಿಸಿದ್ದೀಯ....

ಸಂತ ಫ್ರಾನ್ಸಿಸ್

ಎಂ.ಪಿ. ಜ್ಞಾನೇಶ್ ಏಪ್ರಿಲ್ ೧೩ ಲೇಖನ ೫೫ ವೀಕ್ಷಣೆ

ಕ್ರಿಶ್ಚಿಯನ್ ಧರ್ಮದಲ್ಲಿ ಬರುವ ಒಬ್ಬ ಸಂತ ಪ್ರಾನ್ಸಿಸ್. ಈತ ಆಗಿನ ಕಾಲದ ಶ್ರೇಷ್ಠ ಸಂತನಾಗಿದ್ದನು. ಆತನ ಜೀವನದ ಒಂದು ಘಟನೆ ಇದು. ಒಮ್ಮೆ ಒಂದು ಕಾಡಿನಲ್ಲಿ ಹೋಗುತ್ತಿರುತ್ತಾನೆ, ಆತನ ಜೊತೆ ಯಾರೂ ಇರುವುದಿಲ್ಲ. ಆ ಕಾಡಿನ...

ನನ್ನೊಲವೆ ನೀನಿರದೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೩ ಕವನ ೬೧ ವೀಕ್ಷಣೆ

ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆ...

ಅಭಿವೃದ್ಧಿ ಎಂದರೆ...

ಶ್ರೀರಾಮ ದಿವಾಣ ಏಪ್ರಿಲ್ ೧೩ ಲೇಖನ ೭೨ ವೀಕ್ಷಣೆ

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರ...

ಸ್ಟೇಟಸ್ ಕತೆಗಳು (ಭಾಗ ೧೨೯೦) - ಮಗಳೇ ನೆನಪಿರಲಿ…

ಧೀರಜ್ ಬೆಳ್ಳಾರೆ  ಏಪ್ರಿಲ್ ೧೩ ಲೇಖನ ೧೬೭ ವೀಕ್ಷಣೆ

ಮಗಳೇ ನನ್ನ ಮಾತನ್ನು ಸರಿಯಾಗಿ ಕೇಳು. ಜಗತ್ತಲ್ಲಿ ಕಣ್ಣು ಮುಚ್ಚಿ ನಂಬುವುದಕ್ಕೆ ಯಾರನ್ನು ಸಾಧ್ಯವಿಲ್ಲ. ನಿನಗೆ ಒಂದಷ್ಟು ಹೊತ್ತು ಸಮಯ ನೀಡುತ್ತಾರೆ, ನಿನ್ನ ಕಷ್ಟ ಸುಖವನ್ನು ವಿಚಾರಿಸುತ್ತಾರೆ, ನಿನ್ನ ದೂರದ ಪಯಣಕ್ಕೆ ಜ...

ಬೆಳಕಿಗೇಕೆ ಬಣ್ಣ?

ದಿವಾಕರ ಶೆಟ್ಟಿ ಎಚ್ ಏಪ್ರಿಲ್ ೧೨ ಲೇಖನ ೫೦ ವೀಕ್ಷಣೆ

ನಾವು ಕಣ್ಣಿನ ಒಳಗಡೆ ಬಣ್ಣದ ಲೋಕದ ಬಗ್ಗೆ ಮಾತಾಡುತ್ತಿದ್ದೆವು. ಕೇವಲ ಮೂರು ರೀತಿಯ ಕೋನ್ ಗಳು ಸಂಶ್ಲೇಷಿಸುವ ದೃಷ್ಟಿಯನ್ನು ನಾವು ತ್ರಿವರ್ಣ ದೃಷ್ಟಿ ಅಂತ ಏನೋ ಕರೆಯುತ್ತೇವೆ. ಆದರೆ ನಾವು ನೋಡುವ ಬಣ್ಣಗಳು ಒಂದೂವರೆ ಲಕ್ಷ...