ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ಎರಡು ಗಝಲ್ ಗಳು....

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೨ ಕವನ ೪೬ ವೀಕ್ಷಣೆ

ಗಝಲ್ ೧ ಉಸಿರ ಕೊಡುತ ನಮಗೆ ಬದುಕ ನೀಡಿದ್ದೇ ಗಾಳಿ ಬಿರುಗಾಳಿ ಬೀಸಿ ಬಾಳ ಮಣ್ಣು ಮಾಡಿದ್ದೇ ಗಾಳಿ ಸಂಜೆಗೆ ಗಿಡಮರದ ಅಲುಗಾಟ ಜೋರಾಯಿತೇಕೆ ಈ ಸುಂದರ ನೋಟಕ್ಕೆ ಸಂಗೀತ ಹಾಡಿದ್ದೇ ಗಾಳಿ ಬನದ ಕಲರವದ ನಡುವೆಯೇ ಹುಡುಗಾಟವು ಮುರಳ...

ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ

ಹರಿಕೃಷ್ಣ ಹೊಳ್ಳ ಏಪ್ರಿಲ್ ೧೨ ಲೇಖನ ೬೫ ವೀಕ್ಷಣೆ

ಈ ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಮಾನಸಿಕ ಆರೋಗ್ಯ ಇತ್ಯಾದಿಗಳ ಬಗ್ಗೆ ಟಿವಿಯಲ್ಲಿ, ಪೇಪರಿನಲ್ಲಿ, ವಾಟ್ಸಪ್ಪು ಮೊದಲಾದ ಜಾಲ ತಾಣಗಳಲ್ಲಿ ತಜ್ಞರು ಎಂದು ಕರೆಸಿಕೊಂಡವರು ಹಾಕುವ...

‘ಸಂಪದ’ ನಗೆಬುಗ್ಗೆ - ಭಾಗ ೧೧೬

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೨ ಲೇಖನ ೧೩೨ ವೀಕ್ಷಣೆ

ಪೈಲೆಟ್ ಸೂರಿ ಮತ್ತು ಶ್ರೀಮತಿ ಇಬ್ಬರೂ ವಿಮಾನದಲ್ಲಿ ಕೂತಿದ್ದರು. ವಿಮಾನ ಮುಂಬೈ ಇಂದ ದೆಹಲಿಗೆ ಹೋಗ್ತಾ ಇತ್ತು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮಧ್ಯದಲ್ಲಿ ಏನೋ ತೊಂದರೆ ಆಗಿದೆ ಅಂತ ಗಗನಸಖಿ ಕಡೆಯಿಂದ ಮಾಹಿತಿ ಬಂತು....

ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ - ಸಂವಾದ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೨ ಲೇಖನ ೫೦ ವೀಕ್ಷಣೆ

ಶೀಘ್ರ, ಸದ್ಯ, ಬೇಗ ಎಂದು ದಿನದೂಡುತ್ತಲೇ ಬಂದಿದ್ದ ‘ಜಾತಿ ಜನಗಣತಿ’ ಎಂದೇ ಕರೆಯಲಾಗುವ ‘ಸಾಮಾಜಿಕ -ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕೊನೆಗೂ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವುದು ಒಂದು ರೀತಿ ಗಜ ಪ್ರಸವದ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ

ಶ್ರೀರಾಮ ದಿವಾಣ ಏಪ್ರಿಲ್ ೧೨ ಲೇಖನ ೧೦೨ ವೀಕ್ಷಣೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ "ವಿದ್ಯುತ್ ಬಳಕೆದಾರ" ಬೆಂಗಳೂರು ಮಹಾತ್ಮಾ ಗಾಂಧಿ ರಸ್ತೆಯ ಮಹಾಲಕ್ಷ್ಮೀ ಚೇಂಬರ್ಸ್ ನಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ‌ನಿಯಂತ್ರಣ ಆಯೋಗವು ಪ್ರಕಟಿಸುವ (ಖಾಸಗಿ ಪ್ರಸಾರ) ಮಾ...

ಭವಿಷ್ಯದ ಸಮಾಜಕ್ಕಾಗಿ...

ಶ್ರೀರಾಮ ದಿವಾಣ ಏಪ್ರಿಲ್ ೧೨ ಲೇಖನ ೪೯ ವೀಕ್ಷಣೆ

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತ...

ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೨ ಲೇಖನ ೯೫ ವೀಕ್ಷಣೆ

ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸ...

ಆಕರ್ಷಕ ವರ್ಣದ ನೀಲಿ ಸಿಳ್ಳಾರ ಹಕ್ಕಿ

ಅರವಿಂದ ಕುಡ್ಲ ಏಪ್ರಿಲ್ ೧೨ ಲೇಖನ ೭೧ ವೀಕ್ಷಣೆ

ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವ...

ಯಾವ ಗಳಿಗೆಗೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೨ ಕವನ ೪೯ ವೀಕ್ಷಣೆ

ಯಾವ ಗಳಿಗೆಗೆ ನಾನು ಬಂದೆನೊ ಯಾವ ಬೆಳಕನು ಕಂಡು ನಿಂದೆನೊ ಯಾವ ಸುಖವನು ಉಂಡು ಬೆಳೆದೆನೊ ಯಾವ ನೆಲದಲಿ ಹೇಗೆ ಇರುವೆನೊ ಯಾರ ಸ್ನೇಹವ ಮಾಡಿ ನಲಿದೆನೊ ಯಾರ ಬಂಧಕೆ ಸೋತು ಹೋದೆನೊ ಯಾರ ಜೀವಕೆ ಕೈಯ ಹಿಡಿದೆನೊ ಯಾರ ಸಂಗದಿ ಪ್ರೀ...

ಹನುಮ ಜಯಂತಿಯ ಪುಣ್ಯ ದಿನ

ರತ್ನಾ ಕೆ.ಭಟ್ ಏಪ್ರಿಲ್ ೧೨ ಲೇಖನ ೫೨ ವೀಕ್ಷಣೆ

ಅಂಜನೀಗರ್ಭ ಸಂಭೂತೋ ವಾಯುಪುತ್ರೋ ಸನಾತನ:/ ಕುಮಾರೋ ಬ್ರಹ್ಮಚಾರೀಚ ತಸ್ಮೈಶ್ರೀ ಹನುಮತೇ ನಮ:// ಓಂ ಆಂಜನೇಯಾಯವಿದ್ಮಹೇ ಮಹಾಬಲಯಧೀಮಹಿ/ ತನ್ನೋ ಹನೂಮಾನ್ ಪ್ರಚೋದಯಾತ್// ಆಂಜನೇಯಮತಿ ಪಾಟಲಾನನಂ/ ಕಾಂಚನಾದ್ರಿ ಕಮನೀಯವಿಗ್ರಹಂ...

ಸ್ಟೇಟಸ್ ಕತೆಗಳು (ಭಾಗ ೧೨೮೮) - ಪಾಠ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೧ ಲೇಖನ ೮೪ ವೀಕ್ಷಣೆ

ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿ...

ಝೆನ್ ಕಥೆ : ಇದಲ್ಲ ಇದಲ್ಲ !

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೧ ಲೇಖನ ೬೨ ವೀಕ್ಷಣೆ

ಎಯ್ ಹೆಯ್ ಆಶ್ರಮದಲ್ಲಿ ಧ್ಯಾನ ಕಲಿಕೆಯ ವಿದ್ಯಾರ್ಥಿಯಾಗಿದ್ದ ಕಿತಾನೋ ಗೆಂಪೋ ಸನ್ಯಾಸ ಸ್ವೀಕರಿಸಿ ತನ್ನ ೨೦ರ ಹರೆಯದಲ್ಲಿ ಪಾರಿವ್ರಾಜಕನಾಗಿ ಅಲೆಯುತ್ತಿದ್ದಾಗ ಒಂದು ದಿನ ಅವನಿಗೆ ತಂಬಾಕು ಸೇದುವವನೊಬ್ಬನ ಪರಿಚಯವಾಯಿತು. ಆ...

ಸಾಧನೆಯ ಸುಗ್ಗಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೧ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ...

ರವಿರಾಜ

ವಿನುತ ಬೋ.ಕುಮಾರಸ್ವಾಮಿ ಏಪ್ರಿಲ್ ೧೧ ಕವನ ೮೬ ವೀಕ್ಷಣೆ

ಮೂಡಣದ ನೇಸರ ನೋಡಲು ಬಲು ಚಂದ ರವಿರಾಯ ಕತ್ತಲೆಯ ಮರೆಮಾಡಿ ಹೊರಬಂದ ಪದೇ ಪದೇ ಪ್ರೇಮವಾಗುವ ಪ್ರೀತಿಯ ಕಂದ ಅದಕೆ ಕಾರಣ ನಿನ್ನ ಪ್ರೀತಿ ಸ್ನೇಹ ಸಂಬಂಧ ಅರೆಗಳಿಗೆ ನಿಂತರೆ ನೀ ಕೊಡುವೆ ವಿಟಮಿನ್ ಸತ್ವ ನಿನ್ನ ಬಗ್ಗೆ ಅರಿಯೇ ಬೇ...

ಕೃಷ್ಣ ಮತ್ತು ಗಾಂಧಿ

ಶ್ರೀರಾಮ ದಿವಾಣ ಏಪ್ರಿಲ್ ೧೧ ಲೇಖನ ೫೩ ವೀಕ್ಷಣೆ

ಮಹಾಭಾರತದ ಶ್ರೀಕೃಷ್ಣ – ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ. ಭಾರತೀಯರನ್ನು ಅತಿಹೆಚ್ಚು ಕಾಡುತ್ತಿರುವ - ಪ್ರಭಾವಿಸುತ್ತಿರುವ - ಚರ್ಚಿಸುತ್ತಿರುವ ಚಿಂತನೆಗಳು ವ್ಯಕ್ತಿತ್ವಗಳು ಮತ್ತು ಸಂಸ್ಕೃತಿಯ ರಾಯಭಾರಿಗಳು. ಮಹ...

ಅಣ್ಣಿಗೇರಿಯ ಪಂಪ ಸ್ಮಾರಕ ಭವನ

ರಮೇಶ ನಾಯ್ಕ ಏಪ್ರಿಲ್ ೧೧ ಲೇಖನ ೬೫ ವೀಕ್ಷಣೆ

ಹುಬ್ಬಳ್ಳಿ - ಗದಗ ರಸ್ತೆಯಲ್ಲಿ , ಅಣ್ಣಿಗೇರಿ ಕ್ರಾಸ್ ಹತ್ತಿರ ಎರಡು ಎಕರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣಗೊಂಡಿದ್ದು, 300 ಆಸನಗಳ ಸಭಾಭವನ, ಎರಡು ಗ್ರೀನ್ ರೂಮ್‌ಗಳು ಸಜ್ಜುಗೊಂಡಿವೆ. ಮೂರು ವರ್ಷಗಳ ಹಿಂದೆ ಅಣ್ಣಿಗೇರ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೦ ಕವನ ೫೩ ವೀಕ್ಷಣೆ

ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ ಹೋದೆಯೋ ಮನಕೆ ಒಲವನು ತುಂಬಿಸಿಯೊಳಗೆ ಹೋದೆಯೋ ಸಾಗರವೆಂಬ ಮನದ ಅಲೆಯಲ್ಲೀಗ ನಲಿಯುತ್ತಿಹೆ ಯಾಕೆ ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಹೋದೆಯೋ ಕಾಡಿನಲ್ಲಿರುವ ನಡುವಿನ ದಾರಿಯೊಳಗೆ ನಡೆದು ಹೋ...

ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ

ರತ್ನಾ ಕೆ.ಭಟ್ ಏಪ್ರಿಲ್ ೧೦ ಲೇಖನ ೪೮ ವೀಕ್ಷಣೆ

ಚೈತ್ರ ಮಾಸ ಶುಕ್ಲಪಕ್ಷದ ತ್ರಯೋದಶಿಯಂದು ಬುವಿಯ ಬೆಳಕನ್ನು ಕಂಡ ಮಹಾವೀರನು ಜೈನ ಪರಂಪರೆಯವರು ಆರಾಧಿಸುವ ೨೪ನೆಯ ತೀರ್ಥಂಕರ.ಜೈನ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ನವವಸ್ತ್ರ ಧರಿಸಿ ಸಂಭ್ರಮಿಸುವರು. ತೀರ್ಥಂಕರರ ಜೊ...

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೦ ಲೇಖನ ೭೬ ವೀಕ್ಷಣೆ

ಲಘು ಪೋಷಕಾಂಶಗಳು: ಕಬ್ಬಿಣ:- ಕಬ್ಬಿಣದ ಕೊರತೆಯಿಂದಾಗಿ ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಹಸಿರು ನರಮಂಡಲ ಕಂಡುಬರುವುದು. ಕೊರತೆಯು ತೀವ್ರವಾದಾಗ ಎಲೆಗಳು ಹಳದಿಯಾಗುತ್ತ ಮುಂದೆ ಬಿಳಿ ಬಣ್ಣಕ್ಕೆ ತಿರುಗು...

ಪಾಪದ ಫಲ ಇಲ್ಲೇ ಸಿಗಬೇಕು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೦ ಲೇಖನ ೭೨ ವೀಕ್ಷಣೆ

ಮುಂಬೈ ದಾಳಿಯ ಪ್ರಧಾನ ಸಂಚುಕೋರ ತಹಾವುರ್ ರಾಣಾ ಕೊನೆಗೂ ತನ್ನ ಪಾಪದ ಫಲವನ್ನು ಭಾರತದಲ್ಲೇ ಉಣ್ಣಲು ಬರುತ್ತಿದ್ದಾನೆ. ಅಮೇರಿಕದಲ್ಲಿ ಬಂಧಿತನಾಗಿದ್ದು, ಅಲ್ಲಿನ ಜೈಲಿನಲ್ಲಿ ಕೊಳೆಯುತ್ತಿರುವ ಆತ ಭಾರತದಲ್ಲಿ ವಿಚಾರಣೆ ಎದುರ...