ಡಾ. ರಾಘವೇಂದ್ರ ರಾವ್ ಅವರು ನಡೆಸಿಕೊಂಡು ಬರುತ್ತಿರುವ ಅನನ್ಯ ಸಂಸ್ಥೆ ಎಷ್ಟು ಜನರಿಗೆ ಗೊತ್ತು? ಅವರದೊಂದು ವಿಶಿಷ್ಟ ರೀತಿಯ ಕಲಾಸೇವೆ. ಅನನ್ಯ ವತಿಯಿಂದ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ವರ್ಷವಿಡೀ ಜರುಗುತ್ತವೆ. ಶಾಸ್ತ್ರೀಯ ಸಂಗೀತದ ಧ್ವನಿಮುದ್ರಣ ಪ್ರಾರಂಭವಾದ ಕಾಲದಿಂದ ಇಂದಿನ ತನಕದ ಸಾವಿರಾರು ಕಛೇರಿಗಳ ಧ್ವನಿಮುದ್ರಣವನ್ನು ಮಲ್ಲೇಶ್ವರದಲ್ಲಿರುವ ಅನನ್ಯ ಸಂಗ್ರಹಾಲಯದಲ್ಲಿ ನೀವು ಕೇಳಬಹುದು! ಹನ್ನೊಂದು ವರ್ಷಗಳಿಂದ ಅವರು ಇನ್ನೊಂದು ವಿಶಿಷ್ಟ ರೀತಿಯ ಕಲಾಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಅದು ಅನನ್ಯ ಕ್ಯಾಲೆಂಡರ್. ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಬಗ್ಗೆ ವಿವರಗಳಿಗೆ [http://vishvakannada.com/node/59|ಇಲ್ಲಿ ಕ್ಲಿಕ್ ಮಾಡಿ]. ಬನ್ನಿ. ಆ ದಿನ ಅಲ್ಲಿ ಸಿಗೋಣ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ್ರ
ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!