ಭಾಷಣ: 'The legacy of the Wodeyars of Mysore'

ಭಾಷಣಕಾರರು: ವಿಕ್ರಮ್ ಸಂಪತ್

(ಇವರ 'Splendours of Royal Mysore: The untold story of the Wodeyars' ಎನ್ನುವ ಪುಸ್ತಕ ಈಚೆಗೆ ಬಿಡುಗಡೆಯಾಗಿದೆ)

ಭಾಷಣದ ನಂತರ, ಮೈಸೂರು ಪರಂಪರೆಯ ಸಂಗೀತ ರಚನೆಗಳನ್ನಾಧರಿಸಿದ ಸಂಗೀತ ಕಚೇರಿ ನಡೆಯಲಿದೆ.

ವೀಣೆ : ಡಾ. ಜಯಂತಿ ಕುಮರೇಶ್

ಪಕ್ಕವಾದ್ಯದಲ್ಲಿ ಶ್ರೀ ಅರ್ಜುನ್ ಕುಮಾರ್ ಮೃದಂಗವನ್ನು, ಶ್ರೀ ಗಿರಿಧರ ಉಡುಪ ಘಟವನ್ನು ನುಡಿಸಲಿದ್ದರೆ.

ಎಲ್ಲರಿಗೂ ಸುಸ್ವಾಗತ. ಯಾವುದೇ ಟಿಕೆಟ್ ಗಳಿರುವುದಿಲ್ಲ.



Date: 16th Aug 2008, Saturday, 6 PM

Venue: Alliance Francaise de Bangalore,

           P.B. 108, Thimmaiah Road, Vasanthanagar,

           Bangalore-560052


Time: 6 PM.

(All are welcome, no tickets). "