ನಾವು ಧರಿಸುವ ಬಟ್ಟೆಗಳ ಬಣ್ಣ ನಮ್ಮ ಮನಸ್ಸಿನ ಭಾವನೆ, ಮನದ ಮಾತುಗಳನ್ನು ಹೇಳುತ್ತವೆಯಂತೆ
ಶ್ವೇತ : ಪೀತಿಯ ನಿರೀಕ್ಷೆಯಲ್ಲಿ
ನೀಲಿ : ಪ್ರೇಮಿಯ ನಿರೇಕ್ಷೆಯಲ್ಲಿ
ಕಪ್ಪ್ಯು : ಕಳೆದು ಹೋದ ಪ್ರೀತಿಯ ನೆನಪು
ಕಂದು : ಹೊಸ ಪ್ರೀತಿ ಹುಡುಕಾಟದಲ್ಲಿ
ಹಳದಿ: ಸ್ನೇಹಕ್ಕೆ ಸೈ..
ಹಸಿರು: ನೀ ಕೇಳಿದರೆ ನಾನು ಹೂಂ..
ಕೆಂಪು: ಪ್ರೀತಿ ಆವರಿಸಿಕೊಂಡಿದೆ ಹೊಸಬರಿಗಿಲ್ಲ ಅವಕಾಶ
ಕ್ರೀಂ ಅಥವಾ ನಸು ಹಳದಿ: ಪ್ರೀತಿ ಇದೆ..ಹೇಳಿಲ್ಲ್...ಕಿವಿತೆರೆದು ಕೇಳಲು ಕಾತರ
ತಿಳಿ ಗುಲಾಬಿ: ಕುತೂಹಲವಿದೆ..ಮನಸ್ಸು ಸಜ್ಜಾಗೆದೆ. ಆದರೆ ಆಕರ್ಷಿತವಾಗಿಲ್ಲ
ತಿಳಿ ನೇರಳೆ: ನೆಮ್ಮದಿಯ ಪ್ರೀತಿ ನಮ್ಮದು ದಾಂಪತ್ಯಕ್ಕೆ ಕಾಲಿರಿಸಿದ್ದಾಗಿದೆ
ಇದು ಎಷ್ಟು ಸತ್ಯ ನಾನರಿಯೆ ..ಸುಮ್ಮನೆ ಹೀಗೆ ಓದಿದ್ದು ನಿಮ್ಮ ಜೊತೆ ಹಂಚಿಕೊಂಡೆ....!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯುಗದ ಆದಿ ಯುಗಾದಿಗೆ ಸ್ವಾಗತ
ನಾನು ಓದಿದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕವಿತೆ
ಗಾಂಧಿ ತಾತನಿಗೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)