ಬಿಹಾರ ನೆರೆ ಪೀಡಿತರ ನೆರವಾಗುವ ಸಲುವಾಗಿ ಇಲ್ಲೊಂದು ಸಂಗೀತ ಕಚೇರಿ ಜರುಗಲಿದೆ :
ಜೋಡಿ ವೈಯೋಲಿನ್:
ಶ್ರೀಮತಿ ಶ್ರೀಮತಿ ಬ್ರಹ್ಮಾನಂದಂ ಮತ್ತು ಶ್ರೀಮತಿ ಅನುರಾಧಾ ಶ್ರೀಧರ್
ಮೃದಂಗ ಪಕ್ಕವಾದ್ಯದಲ್ಲಿ:
ಶ್ರೀ ಶ್ರೀರಾಮ್ ಬ್ರಹ್ಮಾನಂದಂ
ಎಲ್ಲಿ:
ಸನಿವೇಲ್ ದೇವಾಲಯದ ಸಭಾಂಗಣ, ಸನಿವೇಲ್, ಕ್ಯಾಲಿಫೋರ್ನಿಯಾ
ಟಿಕೆಟ್ ದರ: $15, $50
ಸಂಪರ್ಕಿಸಿ: www.sewausa.org
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!