ಪ್ರಿಯ ಸಂಪದಿಗರೇ
ಚಿಕ್ಕಮಗಳೂರು ಮೂಡಿಗೆರೆಯ ಬನಕಲ್ ಬಗ್ಗೆ ಮಾಹಿತಿಬೇಕಿದೆ. ನನ್ನ ಗೆಳೆಯನೊಬ್ಬನಿಗೆ ಕರ್ನಾಟಕ ಬ್ಯಾಂಕಿನಲ್ಲಿ ಹೊಸದಾಗಿ ಉದ್ಯೋಗ ಸಿಕ್ಕಿದ್ದು, ತರಬೇತಿಗಾಗಿ ಚಿಕ್ಕಮಗಳೂರಿಗೆ ಹಾಕಿದ್ದಾರೆ, ಆತ ಚಿಕ್ಕಮಗಳೂರಿಗೆ ಹೊಸಬ ಹಾಗೂ ಅಲ್ಲಿ ಉಳಿದುಕೊಳ್ಳಲು ಇರುವ ಹಾಸ್ಟೆಲ್ ವ್ಯವಸ್ಥೆಯಾಗಲಿ, ಅಥವಾ ಇನ್ಯಾವುದೇ ವಸತಿಯ ಬಗ್ಗೆಯಾಗಲಿ ಅಲ್ಲಿನವರೇ ಯಾರಾದರೂ ಸಂಪದಿಗರಿದ್ದರೆ ಮಾಹಿತಿ ನೀಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!