ಕದ್ದು ನೋಡ ಬೇಡ
ಕಣ್ಣ ಕುಕ್ಕಿ ಸದಾ ಕಾಡಬೇಡ
ಮುಖ ತೋರಿ ಮನಸ್ಸು ಮುಟ್ಟಬೇಡ
ನಗು ತೋರಿ ಮನಸ್ಸು ಚುಚ್ಚಬೇಡ

ಮನಸ್ಸು ಮಾಡಿ ಒಮ್ಮೆಯಾದರು
ನೋಡು ನೀನು ನೇರವಾಗಿ
ಈ ನನ್ನ ಹಂಬಲದ ಮನಸ್ಸನ್ನು

ತಡೆಯಲಾಗದು ಕಣೇ
ಆ ನಿನ್ನ ಕನಸನ್ನು
ಈ ನನ್ನ ಕಣ್ಣುಗಳು
ಒಟ್ಟಿನಲ್ಲಿ ನಿನ್ನ ಕಣ್ಣತುಂಬ
ನನ್ನ ಬಿಂಬವಿರಲಿ ಗೆಳತಿ

ಎತ್ತಲೋ ನೋಡುವೆ
ನಗುವನ್ನೆ ತೋರುವೆ
ನೇರವಾಗಿ ಹೃದಯವನ್ನೆ ತಟ್ಟಿ ಕರೆಯುವೇ
ತಡೆಯಲಾಗದು ಈ ನನ್ನ ಪುಟ್ಟ ಹೃದಯ
ಸಿಗದ ಪ್ರೀತಿಯ ನೋವ........