ಕನ್ನಡದಲ್ಲಿ ಕೆಲವೊಂದು ಪದಗಳಿವೆ ,ಆ ಪದಗಳನ್ನು ಎಡದಿಂದ ಬಲಕ್ಕೆ ,ಬಲದಿಂದ ಎಡಕ್ಕೆ ಅಕ್ಷರಗಳನ್ನು ಬದಲಿಸಿದರೂ ಅದೆ ಆರ್ಥಕೊಡುತ್ತೆ ಮತ್ತೆ ಕೆಲವು ವಿಚಿತ್ರ ಆರ್ಥ ಕೊಡುತ್ತವೆ ,ಅದರಲ್ಲಿ ಕೆಲವೊಂದನ್ನ ನಾನು ಇಲ್ಲಿ ಬರೆದಿದ್ದೆನೆ ಹಾಗೆನೆ ನೀವೂನು ನಿಮ್ಮ ತಲೆಗೆ ಕೆಲಸ ಕೊಡಿ ಬೇಜಾನು ಸಿಗುತ್ತೆ , ಇದರಿಂದ ಏನು ಪ್ರಯೋಜನ ಅಂತ ಕೇಳಬ್ಯಾಡಿ ,ಸುಮ್ಮನೆ ದಿಡಿರನೆ ನನ್ನ ತಲೆಗೆ ಬಂದಿದ್ದನ್ನು ಇಲ್ಲಿ ಬರೆದು ನಿಮ್ಮ ತಲೆಗೆ ಬಿಡುತಿದ್ದೆನೆ ಅಷ್ಟೆ.....

ಸುರರರಸು
ಕನಕ
ಪಾಪಾ
ಮಾಮಾ
ನವೀನ
ಸರಸ
ನಯನ
ಗದಗ
ಸಮೋಸ
ಸಮಾಸ
ನಮನ
ಪಂಪ
ಕೊರಿಕೊ
ಗಂಗ
ನಯನ

-- ಗೌಡ್ರು