ಮಿತ್ರ ಡ್ಯಾನಿ ಪೆರೇರಾ ವಿಜಯಕರ್ನಾಟಕಕ್ಕೆ ಬರೆದ ಪತ್ರದ ನಕಲನ್ನು ನನಗೂ ಮೇಲ್ ಮಾಡಿದ್ದರು.ಅದನ್ನು ಯಥಾವತ್ತಾಗಿ ಹಾಕಿರುವೆ.
-There are two great men in this
world. One was Mahathma Gandhi another one is myself. He was an example, I am a
warning
ಮಧ್ಯಪಾನ ದುಷ್ಪರಿಣಾಮದ ಬಗ್ಗೆ ಟಿ.ಪಿ.ಕೈಲಾಸಂ ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜುಆವರಣದಲ್ಲಿಮಾಡಿದಭಾಷಣದಲ್ಲಿ ಹೇಳಿದ ಮಾತಿದು.
[ನನ್ನ ಮಿತ್ರನು ಬರಹದಲ್ಲಿ ಬರೆದಿದ್ದ ಪತ್ರವನ್ನು ಯಥಾವತ್ತಾಗಿ ಕಾಪಿ ಮಾಡಿದ್ದೆ.ಅನೇಕ ಮಿತ್ರರಿಗೆ ಅದು ಓದಲು ಅಸಾಧ್ಯವೆಂದು ತಿಳಿದಾಗ ತೆಗೆದಿರುವೆ.ಬರಹದಲ್ಲಿ ಅಥವಾ ನುಡಿಯಲ್ಲಿ ಬರೆದಿರುವ ಬರಹಗಳನ್ನು ಸಂಪದದಲ್ಲಿ ಪ್ರಕಟಿಸುವ ಬಗೆ ಹೇಗೆಂದು ಯಾರಾದರೂ ಮಿತ್ರರು ದಯಮಾಡಿ ಸರಿಯಾಗಿ ತಿಳಿಸಿಕೊಟ್ಟರೆ ಪುನ: ಹಾಕುವೆ]
ನನ್ನ ಕಂಪ್ಯೂಟರ್ ತಿಳುವಳಿಕೆಯ ಬಗೆಗಿನ ಅಜ್ಞಾನಕ್ಕೆ ಕ್ಷಮೆ ಇರಲಿ.
- ಹರಿಹರಪುರಶ್ರೀಧರ್
ಪ್ರತಿಕ್ರಿಯೆ (5)