ಇವತ್ತು ಓಂಶಿವಪ್ರಕಾಶ್ ಆವ್ರು ಹಾಕಿದ್ ಹೆಡ್ಡಿಂಗ್ "ಗೋಡೆಯ ಜಿಗಿಯುವ ತವಕದಲಿ" ನೋಡಿ ಯಾವ್ದೋ ಹಳೆ ಸೀರಿಯಲ್ ಹಾಡು ನೆನಪಾಯ್ತು... ಸಣ್ಣಲ್ಲಿರ್ತ ಡಿಡಿ 1 ಅಲ್ಲಿ "ಎಳೆಯ ಮನಸಿನ ಎಳೆಗಳು" ಅಂತ ಒಂದು ಸೀರಿಯಲ್ ಬರ್ತಾ ಇತ್ತು.. ಅದರ ಹಾಡು ಯಾರಿಗಾದ್ರೂ ಗೊತ್ತಿದ್ರೆ ಸ್ವಲ್ಪ ತಿಳಿಸ್ತೀರಾ plz...

...
ಬಂಧನಾದಾಚೆಗೆ ಜಿಗಿಯುವಲಿ..
...
ಕಾದಿವೆ ಬಣ್ಣದ ಚಿಲುಮೆಗಳು..
ನಾಡಿನ ನಾಳೆಯ ಕಿರಣಗಳು
ಎಳೆಯ ಮನಸಿನ ಎಳೆಗಳು..
...
...