
ಡೆಬಿಯನ್ ಚಿಗುರನ್ನ ಚಿಗುರಿಸಿದ ರವಿಯವರ ಚಿತ್ರ ;) ಕಾರ್ಕಳದಲ್ಲಿ ತೆಗೆದದ್ದು. ಅವರ ಬ್ಲಾಗ್ ಹೆಸರು "___LINK_OPEN_href="http://linmaya.net" target="_blank"___ಲಿನ್ಮಯ". ಇವರು ನಮ್ಮ ಡೆಬಿಯನ್ ಗುರು ಕೂಡ! ಅವರೊಡನೆಯ ಒಡನಾಟ ಗ್ನು/ಲಿನಕ್ಸ್ ಬಗ್ಗೆ ಇನ್ನು ಹೆಚ್ಚಿನ ಹುಚ್ಚನ್ನ ಹಿಡಿಸಿಕೊಳ್ಳುವಂತೆ ಮಾಡುತ್ತದೆ.
___LINK_OPEN_href="http://www.gnu.org/home.kn.html" target="_blank"___ಸ್ವತಂತ್ರ ತಂತ್ರಾಂಶ , ಗ್ನು/ಲಿನಕ್ಸ್, ಗ್ನು/ಲಿನಕ್ಸಿನಲ್ಲಿ ಕನ್ನಡ, ತಂತ್ರಜ್ಞಾನ, ಡೆಬಿಯನ್ - ಈ ಕುರಿತು ನಿಮಗೇನು ಗೊತ್ತು ಈಗಲೇ ಒಂದ್ನಾಲ್ಕು ಸಾಲು ಬರೆಯಿರಿ ನೋಡೋಣ! ಆಯ್ದ ಬರಹಗಳಿಗೆ ಬಹುಮಾನವಾಗಿ ಗ್ನು/ಲಿನಕ್ಸ್ ಹಬ್ಬದ "ಡೆಬಿಯನ್ ಚಿಗುರು" ಸಿ.ಡಿ ಕಳುಹಿಸಿಕೊಡ್ತೇವೆ!
ಪ್ರತಿಕ್ರಿಯೆ (3)