ಸಾಮಾನ್ಯವಾಗಿ ಕಪ್ಪು ಕಲ್ಲು ತುಂಬಾ ಗಡುಸು.ಅತಿ ಕಠಿಣ.ಕಬ್ಬಿಣದ ಮೇಕುಗಳಿಗೂ ಕೆಲವೊಮ್ಮೆ ಜಗ್ಗದಂತಾ ಗುಣ.ಹಾಗಾಗಿ ಬಯಲು ಸೀಮೆಯ ಹಳ್ಳಿಗಳಲ್ಲಿ ಸುಲಭವಾದ ಉಪಾಯವನ್ನು ಕಂಡು ಕೊಂಡಿದ್ದಾರೆ.ಕರೀಕಲ್ಲಿನ ಮೇಲೆ ಆಯಕಟ್ಟಿನ ಜಾಗದಲ್ಲಿ ಕಟ್ಟಿಗೆ ತುಂಡುಗಲನ್ನು ಹಾಕಿ ಹದವಾಗಿ ಬೆಂಕಿಯಿಂದ ಕಾಯಿಸುತ್ತಾರೆ.ಬಂಡೆಯಲ್ಲಿರುವ ಗಾಳಿ ಇದರಿಂದ ಬಿಸಿಯಾಗಿ ಬಿರುಕು ಬಿಡುತ್ತದೆ. ಆಗ ಜಾಗರೂಕತೆಯಿಂದ ಬಂಡೆಯನ್ನು ಪಾಳಿಸುತ್ತಾರೆ.ಈ ಕೆಲಸಕ್ಕೆ ಕೌಶಲ್ಯದ ಜೊತೆಯಲ್ಲಿ ಅನುಭವವೂ ಬೇಕಾಗುತ್ತದೆ.ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ತೆಗೆದ ಚಿತ್ರ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಹುಳುವಿನ ಹೆಸರೇ ....ಚಂದ್ರಮ್ಮ!!!!!!--ಭೂಷಣ್ ಮಿಡಿಗೇಶಿ
ಈಸಲು-ಬಯಲುಸೀಮೆಯ ಜನಪ್ರಿಯ ತಿನಿಸು
ಗುಲಗಂಜಿ ನಿಮಗೆಷ್ಟು ಗೊತ್ತು... ?
ಸ್ವಾಮನ ದುಡಿಮೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)