ನಾನು ಕಣ್ರಿ ನಾಗರಾಜ್
ಅಂದ ಹಾಗೆ ಸುಮಾರು ದಿನಗಳಿಂದ ನಾನು ಸಂಪದದಲ್ಲಿ ಏನನ್ನೂ ಬರಿಯೋದಕ್ಕೆ ಆಗಲೇ ಇಲ್ಲ ಕಾರಣ ನಾನು ಕೆಲಸದ ನಿಮಿತ್ತ ಮದ್ಯಪ್ರದೇಶ್ ಮತ್ತು ಉತ್ತರಪ್ರದೇಶ್ ಹೋಗಿದ್ದೆ ಅಲ್ಲಿನ ಅನುಭವಗಳ ಬಗ್ಗೆ ಪೋಟೋ ಸಮೇತ ಬ್ಲಾಗ್ಸ್ ಬರೀತೇನೆ. ನಾನು ಸಂಪದಕ್ಕೆ ಬರುವಷ್ಟರಲ್ಲಿ ಸಂಪದದಲ್ಲಿ ಸಾಕಷ್ಟು ಹೊಸಬರು ಸೇರಿದ್ದಾರೆ. ಜೊತೆಗೆ ಸಾಕಷ್ಟು ಜನ ಬೇಸರ ಮಾಡಿಕೊಂಡಿದ್ದಾರೆ, ಸುಮಾರು ಚರ್ಚೆಗಳು ಸಹ ಆಗಿವೆ. ನನಗೂ ಸ್ವಲ್ಪ ಬೇಸರ ಆಗಿದೆ ಕಣ್ರಿ ಸುಮಾರು ದಿನ ಬರೆಯದೇ ಇದ್ದುದ್ದಕ್ಕೆ.

ನಾಗರಾಜ್