ಸಾಗರದ ಕವಿ ಲಿಂಗಣ್ಣಯ್ಯ (ಎಸ್.ಕೆ.ಲಿಂಗಣ್ಣಯ್ಯ) ನವರ ಬಗ್ಗೆ ಈಗಾಗಲೇ ಪ್ರತ್ಯೇಕವಾಗಿ ಮಾಹಿತಿ ನೀಡಿದೆ. ಇಲ್ಲಿ ಅವರು ರಚಿಸಿದ ಅಪೂವಱವಾದ ಕಲಾಕ್ಋತಿಯನ್ನು ಆಸಕ್ತರಿಗಾಗಿ ಪರಿಚಯಿಸಿದೆ.ಿದು
ದಿನಾಂಕ 30.5.1927 ರಲ್ಲಿ ರಚಿತವಾದದ್ದು. ಅಳತೆ: 44.8 x 28.7 ಸೆಂ.ಮೀ. ಪ್ರಹ್ಲಾದ ಹರಿಯನ್ನು ಕರೆದಾಗ ಕಂಬದಿಂದ ಒಡೆದು ಬಂದ ನರಸಿಂಹಾವತಾರ ಇಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಕಂಬದ ಒಂದು ತುಂಡು ಕಿಟ್ಟಕಿಯ ಕಡೆ ಹಾರುತ್ತರಿವುದು ಕಲೆಗಾರನ ಕಲ್ಪನೆಗೆ ಸಾಕ್ಷಿಯಾಗಿದೆ. ಈ ಕಲಾಕ್ಋತಿ ಅನೇಕರ ಮನೆಗಳಲ್ಲಿ ಇಂದೂ ಸಂರಕ್ಷಿಸಿ, ಪೂಜಿಸಲ್ಪಡುತ್ತಿರುವುದು ಇದರ ಕಲಾವಂತಿಕೆಕೆ ಸಂದ ಗೌರವವಾಗಿದೆ. ಕವಿ ಲಿಂಗಣ್ಣಯ್ಯನವರು ತಮ್ಮ ಕಷ್ಟಕಾಲಗಳಲ್ಲಿ ನರಸಿಂಹ ಜಪವನ್ನು ಮಾಡುತ್ತಾ ಅವರ ಮನಸ್ಸಿನಲ್ಲಿ ಮೂಡಿದ ನರಸಿಂಹ ದೇವರ ಚಿತ್ರವನ್ನು ಕಲ್ಪನೆ ಮೇಲೆ ಈ ರೀತಿ ರೂಪಿಸಿದ್ದಾಗಿ ಅವರು ತಮ್ಮ ಇತರೆ ಲೇಖನಗಳನ್ನು ಬರೆಯುವಾಗ ಉಲ್ಲೇಖಿಸಿದ್ದಾರೆ. ಕೆಳದಿ ಮ್ಐಜಿಯಂ ನಲ್ಲಿ ಇದನ್ನು ನೋಡಬಹುದಾಗಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿವೃತ್ತಿ-ಪ್ರವೃತ್ತಿ
ನಾಲ್ಕು ದಿನ
ಹಕ್ಕಿ ಬಿದ್ದಿತು ನೋಡಿದಿರಾ...
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!