ತುಂಭಾ ಭದ್ರವಾಗಿ ಅಂಟಿಕೋಬೇಡ, ತುಂಬಾ ಅವಸರದಿಂದ ಬಿಡಬೇಡ - ಇದೇ ಜಯಶಾಲಿ ಪ್ರೇಮದ ರಹಸ್ಯ (ಸ್ಪಾನಿಷ್ ಗಾದೆ)
ಪ್ರೇಮಿಸುವುದು ಹಾಗೂ ಬುದ್ಧಿವಂತನಾಗಿರುವುದು ಎರಡೂ ಒಟ್ಟಿಗೆ ಅಸಾಧ್ಯ (ಸ್ಪೇನ್ ಗಾದೆ)
ಸುಖ ಎಂದರೇನೆಂಬುದು ಮದುವೆ ಆಗುವವರೆಗೆ ನನಗೆ ತಿಳಿದಿರಲಿಲ್ಲ. ನಂತರ ಕಾಲ ಮಿಂಚಿ ಹೋಗಿತ್ತು (ಯಹೂದಿ ಗಾದೆ)
ಕೃಪೆ : ಸುಧಾ
ಎಲ್ಲರೂ ನೋಡಿ, ತಿಳಿದುಕೊಳ್ಳಿ. ನೀವೇನಾಗಬಯಸುತ್ತೀರಿ? :-)
ಪ್ರತಿಕ್ರಿಯೆ (5)