ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಥವಾ ಅದಕ್ಕಿಂತ ಮುಂಚೆ ಬದಲಾವಣೆ ನಿರೀಕ್ಷೆಯಲ್ಲಿದ್ದ ಜನತೆಗೆ ಗುಜರಾತ್ ಮಾಡೆಲ್ ಅಭಿವ್ರದ್ಧಿ ಮೂಲಮಂತ್ರವನ್ನ ಜಪಿಸುತ್ತಿದ್ದ ಬಿಜೆಪಿ ಇಂದು ಮಾಡುತ್ತಿರುವುದಾದರೂ ಏನು? ಬಾಯಿಗೆ ಬಂದಂತೆ ಲಂಗು ಲಗಾಮಿಲ್ಲದಂತೆ ಮಾತಾಡುತ್ತಿರುವ ಮುತಾಲಿಕ್ ನಂತಹ ಶ್ರೀ ರಾಮಚಂದ್ರನಿಗೆ ಅಪಚಾರವೆಸಗುವ ಕಾಯಕದಲ್ಲಿ ತೊಡಗಿರುವ ತಿಳಿಗೇಡಿಗಳಿಗೆ ಎಚ್ಚರಿಸುವ ಕೆಲಸವನ್ನು ಈ ಯಡ್ದಿ ಸರ್ಕಾರ ಮಾಡುತ್ತಿಲ್ಲ.ಯಡಬಿಡಂಗಿ ಮಂತ್ರಿಗಳು ತಲೆಗೊಬ್ಬರಂತೆ ಒಂದಿಲ್ಲೊಂದು ವಿವಾದದಲ್ಲಿ ತೊಡಗಿರುವ ಈ ಸರ್ಕಾರ ಪ್ರಜಾಪ್ರಭುತ್ವ ದೇಶದ ಕಪ್ಪುಚುಕ್ಕೆ.ಇದೀಗ ಚಾಂಪ್ಲೀನ್ ವಿಗ್ರಹದ ವಿವಾದ ತಿರುವುಗಳನ್ನು ಗಮನಿಸಿದರೆ ಮಂಗಳೂರಲ್ಲಿ ಸಂಭವಿಸುವ ಯಾವುದೇ ಘಟನೆಯು ಧಾರ್ಮಿಕ ಅರ್ಥವನ್ನು ಪಡೆಯುತ್ತಿರುವುದು ಕಂಡುಬರುತ್ತಿದೆ. ಮುಂದೊಂದಿನ ಇದು ಗಂಭೀರ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮೂಗುತಿ!
ಬದುಕೆಂಬ ಕಲ್ಪನೆಯ ನಡುವೆ ಸಾವೆಂಬ ವಾಸ್ತವ!
ವಿದ್ಯಾವಂತ ಮತದಾರರೆ ಚಲಾಯಿಸಿ ಈಗಲಾದರೂ ನಿಮ್ಮ ಹಕ್ಕನ್ನು!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)