೨೦೦೬ ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆಯು "ಗುಬ್ಬಿ ವೀರಣ್ಣ ನ ನೆನಪಿನಲ್ಲಿ ಭಾರತ ರಂಗ ಮಹೋತ್ಸವ " ಎನ್ನುವ ಉತ್ಸವವನ್ನು ಏರ್ಪಡಿಸಿತ್ತು. ಅದರಲ್ಲಿ ವಿಶೇಷ ಪ್ರದರ್ಶನವಾಗಿ" ಚೈನೀಸ್ ಒಪೇರಾ " ವನ್ನು
ನಡೆಸಿಕೊಡಲಾಯಿತು... ದೇಹ ಕೌಶಲ್ಯ.. ನಡೆಗಳೇ (movements) ಪ್ರದಾನ ಅಂಶಗಳಾಗಿರುವ ಈ ಒಪೇರಾನ ಅಂದು ನೋಡೋ ಭಾಗ್ಯ ನನ್ನದಾಗಿತ್ತು... ಇವತ್ತು ಯ್ಯೂಟೂಬ್ನಲ್ಲಿ ಅಡ್ಡಾಡ್ತಿದ್ದಾಗ. ಈ ವಿಡಿಯೊ ಸಿಕ್ತು..
ಸಂಪದ ನಾಟಕರಂಗಕ್ಕೆ ಇಷ್ಟು ಪರಿಶ್ರಮದ ಪ್ರತಿಬೆ ಬೇಕಾಗೇನೂ ಇಲ್ಲಾ, ಆದರೆ ಪ್ರತಿಭೆ ತೋರಿಸ್ತೀವಿ ಅಂದ್ರೆ ಬೇಡ ಅನ್ನುವುದೂ ಇಲ್ಲಾ.. ;)
ವಿಡಿಯೋ ಕೃಪೆ ಯ್ಯೂಟೂಬ್..
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!