ಸ್ವಯಂವರ ೨೦೧೦ ಮಹಾರಾಜನ ಆಸ್ತಾನ .

ಯಾರಲ್ಲಿ (ಬ್ರೋಕರ್) ಪ್ರಬುಗಳೇ (ರೆಡಿ ಸರ್ )

ರಾಜದಿರಾಜ ಮಹಾರಾಜ ರಾಜ ರಾಜ ರಾಜರುಗಳು ತಯಾರಿದ್ದಾರೆ ರೆ ರೆ ರೆ ರೆ .,.,.,.,.,
ಕುಮಾರಿ ವಧು ನಿನಗಿಸ್ಟ ಬಂದವರನ್ನು ವರೆಸು (ಸೆಲೆಕ್ಟ್ ಮಾಡು) ಪ್ರಭುಗಳ ಅಪ್ಪಣೆ (ಎಸ್ ಡ್ಯಾಡ್)
೧. ರಾಜಾದಿರಾಜ ಒಬ್ಬನೇ ರಾಜ (ಎಂಜಿನಿಯರ್) ೧ ಕೋಟಿ, ಒಂದು ರಥ(ಕಾರು), ಅರಮನೆ (ವಿಲ್ಲಾ)
೨. ರಾಜಾದಿರಾಜ ಮೂರನೆ ರಾಜ (೩ ನೆ ಮಗ) ( ಡಾಕ್ಟರ್) ೨ ಕೋಟಿ ದೊಡ್ಡ ರಥ (ಡೀಲಕ್ಸ್ ಕಾರ್)
೩. ರಾಜಾದಿರಾಜ ಎರಡನೇ ರಾಜ (೨ನೆ ಮಗ ) (ಸಾಫ್ಟ್ ವೇರ್ ಎಂಜಿನಿಯರ್) ಗಣಕ ಕಲಾವಿದ (ಬೆಂಗಳೂರಲ್ಲಿ ಒಂದು ಮನೆ ) ರಾಜದಾನಿಯಲ್ಲಿ ವಾಸಸ್ಥಾನ ಒಂದು ರಥ (ಕಾರ್ )
೪. ರಾಜಾದಿರಾಜ ಪರರಾಜ್ಯ ೧ ನೆ ರಾಜ (ಅಮೇರಿಕಾ)ದಲ್ಲಿ ರಾಜ್ಯಭಾರ ನಷ್ಟ ಹೊಂದಿರುವ ಯುವ ರಾಜ (ಯಂಗ್ ಬಾಯ್ ) ರಾಜದಾನಿಯಲ್ಲಿ ವಾಸಸ್ಥಾನ ಅಷ್ಟೇ
೫. ರಾಜಾದಿರಾಜ ೪ನೆ ರಾಜ ಹಣಸಂಪನ್ನ ( ಶೇರ್ ಬ್ರೋಕರ್ ) ರಾಜನ ಆಸ್ತಿಯಲ್ಲಿ ಒಂದು ಭಾಗ (೨೫% ಶೇರ್ )
೬. ರಾಜಾದಿರಾಜ .,.,
೭. ರಾಜಾದಿರಾಜ .,.,.,.,.,.,.,.,.,.,
.,,.,.,..,.,.,.,
ಮಗಳೇ ನಿನಗೆ ಯಾರು ಇಷ್ಟವಾದರು .,?
ಅಪ್ಪಾಜಿ .,.,.,., ಪ್ರಭುಗಳೇ .,.,.,
ನಿಮ್ಮ ಸ್ವಯಂವರ ಹೀಗೆ ನಡೆದಿತ್ತೆ ?
ಮಗಳೇ ಅದು ಆಗಿನ ಸ್ವಯಂವರ .
ಇದು ಈಗಿನ ಸ್ವಯಂವರ ೨೦೧೦ ,..,.,.,
(ಹೀಗೆ ಸುಮ್ಮನೆ ಒಂದು ಆಲೋಚನೆ )