ಸಂಪದಿಗರಿಗೆ ನಮಸ್ಕಾರ.
ನಾನು ವಿನಯ್ ಕುಮಾರ. ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲೇ ಓದಿ ಈಗ ಇಲ್ಲೇ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವೆ. ಗೆಳೆಯ ಸುನಿಲ್(ನನ್ನಿ ಸುನಿಲ)ನಿಂದ ೩-೪ ವರ್ಷದ ಹಿಂದೆ ಸಂಪದದ ಪರಿಚಯವಾಯಿತು. ಆಗಿಂದ ಇಲ್ಲಿ ಬರುವಂಥ ಲೇಖನಗಳನ್ನು ಓದಿ ಆನಂದಿಸಿದ್ದೇನೆ(ಅದು ಆಫೀಸ್ ಟೈಮ್ ನಲ್ಲೆ ಜಾಸ್ತಿ :) ಈಗ ೨ ತಿಂಗಳಿಂದ ಆಫೀಸ್ ನಲ್ಲಿ ಟೈಮ್ ಪಾಸು ಮಾಡೋಕ್ಕೆ ಎಷ್ಟು ಕಷ್ಟ ಆಯ್ತು ಅಂತೀರಿ). ಮುಂದಾದರೂ ಮನಸ್ಸಿಗೆ ಹೊಳೆದದ್ದನ್ನ ನಿಮ್ಮ ಜೊತೆ ಹಂಚಿಕೊಳ್ಳೋಣವೆಂದು ಒಂದು ಅನಿಸಿಕೆ ಮೂಡಿತು. ಆದ್ದರಿಂದ ನಿಮಗೆಲ್ಲರಿಗೂ ನಮಸ್ಕರಿಸಿ ಶುರು ಮಾಡ್ತಾ ಇದೀನಿ.
ನಿಮ್ಮ
ವಿನಯ್
ಪ್ರತಿಕ್ರಿಯೆ (2)