ಆದರದ ಆಮಂತ್ರಣ
ಏನು?
"ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ!
(ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು)
ಎಲ್ಲಿ?
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ. ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು (ಗೂಗಲ್ ನಕ್ಷೆ ಲಗತ್ತಿಸಿದ್ದೇನೆ, ನೋಡಿ.)
ಯಾವಾಗ?
ಶನಿವಾರ ಜನವರಿ 2, 2010ರಂದು ಬೆಳಿಗ್ಗೆ 9:30ಕ್ಕೆ (ಮೊದಲು ಲಘು ಉಪಾಹಾರ, ಆಮೇಲೆ 10:30ರಿಂದ 12:00ರವರೆಗೆ ಪುಸ್ತಕ ಬಿಡುಗಡೆ ಸಮಾರಂಭ)
ಮುಖ್ಯ ಅತಿಥಿಗಳು ಯಾರು?
ಜಯಂತ ಕಾಯ್ಕಿಣಿ, ಮಾಸ್ಟರ್ ಹಿರಣ್ಣಯ್ಯ, ವಿಶ್ವೇಶ್ವರ ಭಟ್, ಜನಾರ್ದನ ಸ್ವಾಮಿ,
ಮತ್ತು
ನೀವು!
ಆದ್ದರಿಂದ, ಖಂಡಿತ ಬನ್ನಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
RSVP: 99163 87452
ಶ್ರೀವತ್ಸ ಜೋಶಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೋಗ ಷಟ್ಪದಿಯ ಬೆನ್ನೇರಿ ಬರಲಿ ಕಲ್ಪನಾವಿಲಾಸ
ಮಾಸ್ಟರ್ ಹಿರಣ್ಣಯ್ಯ ಪತ್ರ, ಈವಾರದ ಪರಾಗಸ್ಪರ್ಶಕ್ಕೆ ಪ್ರತಿಕ್ರಿಯೆ!
ಎರಡು ಬೆರಳು ತೋರಿಸುತ್ತಾ...
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!