ಛಂದ ಪುಸ್ತಕ ಮತ್ತೊಮ್ಮೆ ಮುಖಪುಟ ಸ್ಪರ್ಧೆ ಏರ್ಪಡಿಸಿದೆ. ಈ ಸಾರಿ 'ಮನಸಿಗ್ ಬಂದದ್ ಮಾಡಿ' ಕಳುಹಿಸಬಹುದು!
ಆಮಂತ್ರಣ ಇಲ್ಲಿದೆ:
___LINK_OPEN_title="Chanda Pustaka Competition" href="http://sampada.net/files/images/chanda_anouncement.jpg" target="_blank"___
ಮುಖಪುಟಗಳನ್ನು ಮರೆಯದೆ ___LINK_OPEN_href="[email protected]" target="_blank"___[email protected]ಗೆ ಮೇಯ್ಲ್ ಮಾಡಿ. ಸಂಪದದ ಮೂಲಕ ಕಳುಹಿಸಿದ ಮುಖಪುಟ ಆಯ್ಕೆಯಾದಲ್ಲಿ 'ಸಂಪದ'ದ ವತಿಯಿಂದ ಒಂದು ವಿಶೇಷ ಬಹುಮಾನವೂ ಉಂಟು.
ಕ್ಲೂ ಎಂಬಂತೆ ಕೆಳಗಿನ ಪದ್ಯಗಳು:
___LINK_OPEN_title="Chanda Pustaka Competition" href="http://sampada.net/files/images/chanda%20spardhe_padyagalu.jpg" target="_blank"___
(ಪೂರ್ಣ ಆವೃತ್ತಿಗೆ ಚಿತ್ರಗಳ ಮೇಲೆ ಕ್ಲಿಕ್ ಮಾಡಿ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!