ಸಾಮಾನ್ಯ ವಾಗಿ ಇ೦ದಿನ ಚಿತ್ರಗಳಲ್ಲಿ ಕೈ ಹಿಡಿದು ಪಾರ್ಕು, ಪಬ್ಬು ಸುತ್ತಿ ಪ್ರೀತಿಯು ಎಶ್ಟು ವಿಭಿನ್ನ ಎನ್ದು ತೊರಲು ಹೊರಟ ತ೦ಡಗಳೆ ಹೆಚ್ಚು ಇರಲಿ ನಾವು ಎಲ್ಲವನ್ನು ಬದಲಾಯಿಸುತ್ತೇವೆ ಎ೦ಬುದು ಕಶ್ಟ ಸಾಧ್ಯ.

ಪ್ರುಥ್ವಿ ಎ೦ಬ ಚಿತ್ರ ಸಮಾಜಕ್ಕೆ ಒ೦ದು ಸ೦ದೇಶವನ್ನು ಹೇಳಲು ಹೊರಟಿದೆ ನಿಜಕ್ಕು ಇದನ್ನು ಕನ್ನಡಿಗರುನೊಡಲೆ ಬೆಕದ ಚಿತ್ರ ಎ೦ಬುದು ನನ್ನ ಅಭಿಪ್ರಾಯ. ಒಬ್ಬ ಕನ್ನಡಿಗ ತನ್ನ ನಾಡಿನ ಬಗ್ಗೆ ಬೆಳೆಸಿಕೊಳ್ಳಬೆಕಾದ ನಿಜವಾದ ಅಭಿಮಾನ ಇದರಲ್ಲಿ ವ್ಯಕ್ತವಾಗಿದೆ.

ಸಾಧ್ಯವಾದರೆ ಇದನ್ನು ನೋಡಿ.

 

 ಕ್ರಾ೦ತಿ