ನಾನು ಸುರಿಸಿದ ಬೆವರು,

ನಿನಗೆ ಬರೀ ಉಪ್ಪು ನೀರಾಗಿ ಕಂಡಿತಾ?

ಆದರೇನಂತೆ; ನಿನ್ನ ನೆತ್ತರು

ನನಗೆ ಬೀಟ್ರೂಟ್ ಸಾರಲ್ಲ ಖಂಡಿತಾ. :-)