ಕೇಂದ್ರದ ಮಾನ್ಯ ಗೃಹಮಂತ್ರಿಯವರನ್ನು ಓರ್ವ ಗಾಯಗೊಂಡ ಹುತಾತ್ಮ (an injured martyr) ಎಂದು ಭಾಜಪದ ಅರುಣ್ ಜೈಟ್ಲೀಯವರು ಕರೆಯುತ್ತಿರುವುದು ಅದೇಕೋ ಹಾಸ್ಯಾಸ್ಪದ ಅನಿಸುತ್ತಿದೆ ನನಗೆ.

ಹುತಾತ್ಮನೆಂದರೆ ಪ್ರಾಣಾರ್ಪಣೆ ಮಾಡಿದವನು. ಗಾಯಗೊಂಡ ಹುತಾತ್ಮನೆಂದರೆ ಅದೇನು ಅರ್ಥ ಬರುತ್ತೋ...

ನೀವೇನಂತೀರಿ?

- ಆತ್ರಾಡಿ ಸುರೇಶ ಹೆಗ್ಡೆ