*********************************************************************************************************
ಕೋಟೇಶ್ವರ ಕುಂಭಕಾಶಿ ಕೋಟ ಕೋಡಿ ಕೋಣಿ
ನಮ್ಮ ಊರು ಕುಂದಾಪ್ರ ಎಷ್ಟು ಚಂದ ಕಾಣಿ
ಹೊಯ್ಕ ಬರ್ಕ್ ಭಾಷೆ ಕೇಂಡ್ರೆ ಕಿಮಿಗೆಷ್ಟ ಖುಶಿ
ಅರ್ಥ ಆಗದಿದ್ರೆ ಮಾಡ್ಕಬೇಡಿ ಮಂಡೆಬಿಶಿ||
ಹೋಯ್ ಹೇಂಗಿದ್ರಿ ಮಾರ್ರೆ ???ಬನಿ ಕೂಕಣಿ..... ಉಂಡ್ರಿಯಾ ??ಒಂದೈದ್ನಿಮಿಷಅಡ್ಡಒರಗಿ... ದಣುಹೊಯ್ಲಿ ಆಮೇಲೆನಾನಚೊರೆಮಾಡುಕ್ಕೆಶುರುಮಾಡ್ತೆಅಕಾ?? ಅಲ್ದೆಕುಂದಾಪುರದ್ವಿಷಯಬರುದ್ಅಂದ್ರೆಸಾನ್ಸುಮಾರಾ ??ಎಂತಿಲ್ಲಅಂದ್ರೂಒಂದೆರಡ್ಒಪ್ಪತ್ತಾರೂಬೇಕಾಬೇಡ್ದಾ??
___LINK_OPEN_ href="http://1.bp.blogspot.com/_Hldzup797ik/S-1VJl-j7gI/AAAAAAAAANE/vs0VrkDUWh4/s1600/sum.JPG"___
ಕಾಣಿ.....ಆಬೋರ್ಡ್ಸಮಾಕಾಣಿಖುಶಿಆತ್ತಾಇಲ್ದಾ?? "ನಮ್ಮೂರೇನಮಗೆಸವಿಬೆಲ್ಲ" ಅಂದಹಾಂಗೆಯಾರಿಗೇಆಯ್ಲಿಅವರಊರಿನಬೋರ್ಡ್,ಊರಿಗೆಹೋಪುಬಸ್ಸಕಂಡ್ರೆ ಅಷ್ಟೆಲ್ಲಎಂತಕ್ಕೆದೊಡ್ಡದರೋಡೆಆಯಿತ್ತಅಂತಹೇಳಿಉದಯವಾರ್ತೆಯಲ್ಲಿನಮ್ಮೂರಿನಒಂದ್ಓಣಿತೋರ್ಸಿದ್ರೂಆಬೇಜಾರಿನ್ಮಧ್ಯಾನೂಸ್ವಲ್ಪಖುಷಿಆಯಿಯೇಆತ್ತ. ಊರಲ್ಲಿಪ್ಪತ್ತಿಗೆಮೇಳಿತಿರ್ಸಿಕಾಣ್ದಿರೂಬೇರೆಊರಿಗೆಹೋದಾಗಳಿಕೆನಮ್ಮೂರಿನಜನ್ರನ್ನಕಂಡ್ರೆಒಂದ್ಥರಾಮನ್ಸಿಗೆಸಮಾಧಾನ. "ನಮ್ಜನ" ಎಂಬಪ್ರೀತಿಬಳ್ಕಂಡಬತತ್ತಹೌದಾಅಲ್ದಾ?
ಮತ್ಸ್ಯಗಂಧಾಎಕ್ಸಪ್ರೆಸ್ಸನಲ್ಲಿ ಪನ್ವೇಲ್ನಲ್ಲಿಕುಳಿತೊಡನೆಹದಿಮೂರುಘಂಟೆಹೇಗೆಕಳೆಯಲೆಂಬಚಿಂತೆ.ರತ್ನಗಿರಿಬಂದೊಡನೆಹದಿಮೂರರಲ್ಲಿಎಷ್ಟುಘಂಟೆಕಳೆಯಿತೆಂಬಲೆಕ್ಕ.ಗೋವಾಬಂದೊಡನೆಕುಂದಾಪುರತಲುಪಲುಎಷ್ಟುಸಮಯಉಳಿಯಿತೆಂಬಗುಣಾಕಾರ. ಗೋವಾಹೋದಮೇಲೆಕರ್ನಾಟಕಪಾದಾರ್ಪಣೆಯಸಂಭ್ರಮ.ಗೋಕರ್ಣ- ಕುಮಟಾದಲ್ಲಿಇನ್ನೂಯಾಕೆಕುಂದಾಪುರಬಂದಿಲ್ಲವೆಂಬತವಕ. ಭಟ್ಕಳದಾಟಿಗಂಗೊಳ್ಳಿಜೀವನದಿಯಬ್ರಿಜ್ದಾಟುತ್ತಿರಬೇಕಾದರೆಸ್ವಲ್ಪಸಮಾಧಾನ. ಮುಂದಡಿಯಿಟ್ಟುಈಬೋರ್ಡನ್ನುಕಂಡೊಡನೆಮನಸ್ಸಿನಲ್ಲಿಡಿಂಗ್ಚಾಕ್ಡಿಚಾಕ್!!!ಡಿಂಗ್ಚಾಕ್ಡಿಚಾಕ್!!!.
ಬೆಳಿಗ್ಗೆನಾಲ್ಕುಘಂಟೆಗೆಕುಂದಾಪುರಕ್ಕೆತಲುಪಿದನಾನು ರಿಕ್ಷಾದವರುಬಲುಪ್ರೀತಿಯಿಂದಕರೆದರೂಹೋಗದೇತಂದೆಯಬರುವಿಕೆಗೆಕಾಯತೊಡಗಿದೆ.
ಕನ್ನಡ-ಹಿಂದಿ-ಇಂಗ್ಲೀಷ್-ತುಳು-ತೆಲುಗು-ತಮಿಳುಯಾವಭಾಷೆಯಲ್ಲಿಮಾತನಾಡಿದರೂಪರಊರಿನವರೆಂದುಮೋಸಮಾಡುವಜಾಯಮಾನದವರಲ್ಲನಮ್ಮೂರಿನರಿಕ್ಷಾದವರು. ಎಲ್ಲೇಇರಲಿಮೊದಲೇದರಹೇಳುತ್ತಾರೆ ’ಅಲ್ಲಿಗಾರೆಇಷ್ಟ್ಆತ್ತಕಾಣಿಮಾರ್ರೆ’ಎಂದು. ಬೇರೆಊರಿನವರಾದರೂಸನ್ನೆ-ನಟನೆ-ಏಕಪಾತ್ರಾಭಿನಯ-ಮೂಕಾಭಿನಯಹರಕುಭಾಷೆಏನಾದರೂಮಾಡಿಆಜಾಗಕ್ಕೆಹಣಎಷ್ಟಾಗುತ್ತದೆಎಂದುಕರಾರುವಾಕ್ಕಾಗಿಹೇಳುವಷ್ಟುಪ್ರತಿಭಾವಂತರುಇವರು. ಯಾಕೆಂದರೆನಾವುಬಟ್ಟೆಅಂಗಡಿಬಿಟ್ಟರೆಬೇರೆಎಲ್ಲೂ ’ಮೀಟರ್’ಬಳಸುವವರಲ್ಲ. ಅದಕ್ಕೆಈಪ್ರೀಪೇಯ್ಡ್ಪದ್ಧತಿ. ಇಷ್ಟಲ್ಲದೆಲಗೇಜ್ತುಂಬಾಇದ್ದರೆಅದನ್ನುಲೋಡ್ಮಾಡುವುದರಲ್ಲೂಸಹಾಯಹಸ್ತಚಾಚುವಉದಾರಮನೋಭಾವದವರು.ಹೀಗೆರಿಕ್ಷಾದಲ್ಲಿಒಬ್ಬೊಬ್ಬರೆಹೋಗುತ್ತಿರಲುದೂರದಲ್ಲಿವೋಲ್ಟೇಜಿಗಾಗಿಪರಿತಪಿಸುತ್ತಿರುವಒಂದುಸ್ಕೂಟರನಹೆಡ್ಲೈಟ್ಕಾಣಿಸಿತು. ನನ್ನನಿರೀಕ್ಷೆಯನ್ನುಹುಸಿಮಾಡದೆಆಸ್ಕೂಟರ್ನಮ್ಮಶ್ಯಾನುಭೋಗರನ್ನುಕರೆತಂದಿತುಹಾಗೂಮನೆಯತ್ತನನ್ನಪ್ರಯಾಣಮೊದಲುಗೊಂಡಿತು.
ಕಳೆದಬಾರಿಈರಸ್ತೆಯಲ್ಲಿಹೋಗಿಮನೆಗೆತಲುಪುವಷ್ಟರಲ್ಲಿಶರೀರದಇನ್ನೂರಆರುಮೂಳೆಗಳಸ್ಥಾನಪಲ್ಲಟವಾಗಿತ್ತು. ಅದನ್ನೇನೆನಪಿಸಿಕೊಂಡುಅಮ್ಮನಿಗೆಫೊನ್ಮಾಡಿಅಮೃತಾಂಜನ್ಝಂಡುಬಾಮ್ತೆಗೆದಿಡಲುಹೇಳೋಣಎಂದುಕೊಂಡರೆನಾನುನೋಡಿದ್ದೇನು??
ಕಳೆದ ಬಾರಿ ರಸ್ತೆ ತುಂಬ ಹೊಂಡ ದಿಣ್ಣೆ ಹಳ್ಳ
ಈಗ ಆಗಿ ಇಹುದು ನೋಡಿ ಕತ್ರಿನಾಳ ಗಲ್ಲ||
ರಸ್ತೆ ಪಕ್ಕ ಇತ್ತು ಮೊದಲು ಹಚ್ಚ ಹಸಿರು ಗದ್ದೆ
ಈಗ ಕಾರುಬಾರು ಕಾಂಕರೀಟು ಮನೆಗಳದ್ದೆ.
ಕುಂದಾಪುರ!!! ಬೆಂಗಳೂರಿನಿಂದ೪೫೦ಕಿಲೋಮೀಟರ್ಮಂಗಳೂರಿನಿಂದನೂರುಕಿಲೋಮೀಟರ್ದೂರದಲ್ಲಿರುವಸುಂದರಕರಾವಳಿಪ್ರದೇಶ. ಕುಂದವರ್ಮನೆಂಬರಾಜಇಲ್ಲಿಆಳ್ವಿಕೆನಡೆಸಿದ್ದರಿಂದಈಊರಿಗೆಕುಂದಾಪುರವೆಂಬಹೆಸರುಬಂದಿತೆಂದುಒಂದುಪ್ರತೀತಿಯಾದರೆಕುಂದೇಶ್ವರದೇವಾಲಯದಿಂದಈಹೆಸರುಬಂದಿತೆಂದುಇನ್ನುಕೆಲವರಅಂಬೋಣ. ಶಿರೂರುಉತ್ತರದಗಡಿಯಾದರೆದಕ್ಷಿಣದಲ್ಲಿತೆಕ್ಕಟ್ಟೆ. ಪೂರ್ವದಲ್ಲಿಬೆಳ್ವೆ-ಹೊಸಂಗಡಿತನಕನಮ್ಮಕುಂದಾಪುರಹಬ್ಬಿದ್ದರೆಪಶ್ಚಿಮದಲ್ಲಿಆಫ್ರಿಕಾದವರೆಗಿನಸಮುದ್ರನಮ್ಮದೇ.ಇಲ್ಲಿನವರಆಡುಭಾಷೆ"ಕುಂದಾಪುರಕನ್ನಡ" ತನ್ನದೇಆದವಿಶಿಷ್ಟಛಾಪನ್ನುಹೊಂದಿದೆ.ಸಂಧಿಸಮಾಸಛಂದೋಪಾದಿಯಾಗಿಸಕಲವ್ಯಾಕರಣಬೀಜಮಾತ್ರೆಗಳನ್ನುಕರತಲಾಮಲಕಮಾಡಿಕೊಂಡಿರುವಪ್ರಗಲ್ಫಪಂಡಿತರಿಗೂಬೆವರಿಳಿಸುವಭಾಷೆಇದು. ಅಂತಹಪಂಡಿತರುಇಲ್ಲಿಗೆಬಂದಾಗಅವರಪ್ರತಿಭೆಗೆಮೆಚ್ಚಿನೀವು"ಮಹಾಸಮರ್ಥರಿದ್ದೀರಾ!!" ಎಂದುಯಾರಾದರುಕುಂದಾಪುರಕನ್ನಡದಲ್ಲಿಮೆಚ್ಚುಗೆಯಮಾತನ್ನಾಡಿದರೆಅವರಿಗೆಅದು"ನೀವುಮಾಂಸಮಾರ್ತಿದ್ದೀರಾ??? ಎಂದುಕೇಳಿಸಿಸಿಟ್ಟುಬಂದರೆಅಚ್ಚರಿಯೇನಿಲ್ಲ. ಹೀಗೆಗೊತ್ತಿಲ್ಲದವರುಗತ್ತಿನಿಂದಮಾತನಾಡಲುಹೋದರೆಅಭಾಸವಾಗಿಮರ್ಯಾದೆಗೆಕುತ್ತುಬರುವುದುಖಂಡಿತ.
ಕೆಲಕಾಲಹಿಂದೆ"ಇನ್ನೂನಗರದಹವೆತಟ್ಟಿಲ್ಲ" ,"ಆಧುನಿಕಪ್ರಪಂಚದಬಿಸಿಮುಟ್ಟಿಲ್ಲ" ಎಂಬಂತ್ತಿದ್ದಕುಂದಾಪುರಕಳೆದಐದಾರುವರ್ಷಗಳಲ್ಲಿಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿವ್ಯಾಪಾರವಹಿವಾಟುಗಳಲ್ಲಿಭಾರೀಅಭಿವೃದ್ಧಿಯನ್ನುಸಾಧಿಸಿದೆ.ತಾಲ್ಲೂಕುಕೇಂದ್ರವಾಗಿರುವಇದುಉಡುಪಿಜಿಲ್ಲೆಯಪ್ರಮುಖವ್ಯಾಪಾರಕೇಂದ್ರವೂಹೌದು. ಕಾರವಾರಭಟ್ಕಳಮಂಗಳೂರುಸಿದ್ದಾಪುರಶಂಕರನಾರಾಯಣಮುಂತಾದದೂರದಪ್ರದೇಶದಿಂದಶನಿವಾರಸಂತೆಗೆಂದುಬರುವವ್ಯಾಪಾರಿಗಳೇಇದಕ್ಕೆಸಾಕ್ಷಿ. ಸಂಜೆಹೊತ್ತಿನಲ್ಲಿಗಿಜಿಗುಟ್ಟುವಶಾಸ್ತ್ರಿಪಾರ್ಕು, ತಲೆಎತ್ತಿನಿಂತಿರುವಶೋರೂಮ್-ಶಾಪಿಂಗ್ಮಾಲ್ಗಳುಅರೆಘಳಿಗೆಯೂಪುರುಸೊತ್ತಿಲ್ಲದಅಂಗಡಿಗಳುತುಂಬಿಚಲಿಸುವಬಸ್ಸುಗಳುಮುಂದುವರಿಯುತ್ತಿರುವಪ್ರಪಂಚದೊಂದಿಗೆಕುಂದಾಪುರವೂರಿದಂನಲ್ಲಿದೆಎಂಬಸತ್ಯವನ್ನುಸಾರಿಹೇಳುತ್ತವೆ. ಈಸಾಮಾಜಿಕಪ್ರಗತಿಗೆಸಮಾನಾಂತರವಾಗಿಜನರಯೋಚನಾಲಹರಿಯಲ್ಲೂಬೆಳವಣಿಗೆ/ಬದಲಾವಣೆಕಾಣಿಸುತ್ತಿದೆ. ಕಾಲೇಜುವ್ಯಾಸಂಗಕ್ಕೆಬರುವಹುಡುಗಿಯರುಎನ್ನುವುದಕ್ಕಿಂತಅವರವಸ್ತ್ರವಿನ್ಯಾಸವೇಈಮಾನಸಿಕಬದಲಾವಣೆಗೆನಿದರ್ಶನಎನ್ನುವುದುಹೆಚ್ಚುಸಮಂಜಸ. ಸೊಂಟದಸುತ್ತಳತೆಗಿಂತಅರ್ಧಇಂಚುಕಡಿಮೆಸುತ್ತಳತೆಇರುವ, ಡ್ರಾಗನ್-ಹಾವು-ಚೇಳುಮುಂತಾದವಿಷಜಂತುಗಳಕಸೂತಿಹೊಂದಿರುವಜೀನ್ಸ್ಪ್ಯಾಂಟ್ಹಾಕಿರುವಎಲ್ಕೆಜಿಪೋರನುಈಮಾನಸಿಕಬದಲಾವಣೆಯಕೂಸಲ್ಲದೆಮತ್ತೇನು??
ಹೀಗೆಭಾಷೆಜನರಜೀವನಕ್ರಮಎಲ್ಲದರಲ್ಲೂವೈವಿಧ್ಯಹೊಂದಿರುವಊರೇಕುಂದಾಪುರ. ಹಿಂದೂ- ಮುಸ್ಲಿಂ- ಕ್ರೈಸ್ತಎಲ್ಲಮತದಜನರನ್ನುಹೊಂದಿರುವಎಲ್ಲರಲ್ಲೂಸಾಮರಸ್ಯಕಾಣಬಹುದಾದಊರುಕುಂದಾಪುರ. ಆನೆಗುಡ್ಡೆವಿನಾಯಕಕೊಲ್ಲೂರುಮೂಕಾಂಬಿಕೆಕೋಟಿಲಿಂಗೇಶ್ವರಮುಂತಾದದೇವರಿಂದಬೊಬ್ಬರ್ಯಜಟಕಾಹಾಯ್ಗುಳಿಮುಂತಾದದೈವಗಳಿಂದಅನುಗ್ರಹಿಸಲ್ಪಟ್ಟ, ಯೇಸು- ಅಲ್ಲಾಎಲ್ಲರಿಂದಲೂಆಶೀರ್ವಾದಪಡೆದಿರುವಪುಣ್ಯಭೂಮಿಕುಂದಾಪುರ.
ಕೋಟಿಲಿಂಗಆನೆಗುಡ್ಡೆಕೋಟೆಆಂಜನೇಯ
ಕುಂದೇಶ್ವರಮೂಕಾಂಬಿಕೆವಿಠಲದತ್ತಾತ್ರೇಯ||
ಬೊಬ್ಬರ್ಯಕಲ್ಲುಕುಟಿಕಜಟಕಾಚರ್ಚುದರ್ಗಾ
ಎಲ್ಲಇಲ್ಲೇಇರುವಇದುವೆಭೂಮಿಗಿಳಿದಸ್ವರ್ಗ||
ಮುಂದಿನಕೆಲವುಲೇಖನಗಳಲ್ಲಿನಿಮಗೆಈಸ್ವರ್ಗದದರ್ಶನಮಾಡಿಸುತ್ತೇನೆ. ನಮ್ಮೂರಸವಿಬೆಲ್ಲದರುಚಿಯನ್ನುಆಸ್ವಾದಿಸಲುನೀವೂಬರುತ್ತೀರಿತಾನೇ?? ಒಬ್ಬಕುಂದಾಪುರದವನಾಗಿಸಮಸ್ತಕುಂದಾಪುರದಜನತೆಯಪರವಾಗಿನಿಮಗೆನಮ್ಮೂರಿಗೆತುಂಬುಹೃದಯದಸ್ವಾಗತವನ್ನುಕೋರುತ್ತೇನೆ.
****************************************************************************************************************
"ನಿಮಗೆಲ್ಲರಿಗೂ ವೆಲ್ ಕಮ್ ಟು ಕುಂದಾಪುರ!!!
****************************************************************
ಪ್ರತಿಕ್ರಿಯೆ (8)