1. ನೋಣ್ವೆಜಿರ್ರಿಯನ್!! ಸುಮ್ನೆ ಕಲಿಕಾಲ ಅದು-ಇದು ಅಂತೀರಾ..ವ್ಯವಹಾರದಲ್ಲಿ ಈಗ್ಲೂ ಪ್ರಾಮಾಣಿಕರಿದ್ದಾರೆ ಸ್ವಾಮಿ..ಈ ಬೋರ್ಡ ನೋಡಿ..ತಟ್ಟೆಯಲ್ಲಿ ಸಿಗೋದನ್ನ ಪ್ರಾಮಾಣಿಕವಾಗಿ ಬೋರ್ಡಲ್ಲೆ ಬರ್ದಿದ್ದಾರೆ..ಓದಿ, ಇಷ್ಟ ಇದ್ರೆ ಒಳಗೆ ಬನ್ನಿ!

2. ಊಟ, ಸವತಿ ದೊರೆಯುತ್ತದೆ!..ಹೂಂ ಸ್ವಾಮಿ..ಸರಿಯಾಗೆ ಓದಿದ್ದೀರಾ.. ಪ್ರಾಮಾಣಿಕವಾಗಿಯೇ ಬರ್ದಿದ್ದಾರೆ ಅನ್ಸುತ್ತೆ.. ಬಹುಷ: ಎರಡನ್ನೂ ಪೂರೈಸ್ತಾರೆನೊ :).

ಆಕರ : ಈ-ಮೇಲ್
ಕೃತಜ್ಞತೆ : ಅಜ್ಞಾತ ಸಂಗ್ರಹಕಾರನಿಗೆ:)
ಪ್ರತಿಕ್ರಿಯೆ (9)