___LINK_OPEN_onmousedown='UntrustedLink.bootstrap($(this), "b39a6", event);' rel="nofollow" href="http://samvaada.com/" target="_blank"___http://samvaada.com/
___LINK_OPEN_href="http://farm5.static.flickr.com/4105/4839839887_3b0f5d04fe_b.jpg" target="_self"___wwww.samvaada.com  ‘ಕೃಷ್ಣನ್ ಲವ್ ಸ್ಟೋರಿ’ : ಗಾಂಧಿನಗರದ ಸಿದ್ಧ ಸೂತ್ರದ ಆವರಣದ ಒಳಗಡೆಯೇ ಹೊಸದೇ ಆದಂತ ಅರ್ಥವಂತಿಕೆಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಶಶಾಂಕ ಯಶಸ್ವಿಯಾಗಿದ್ದಾರೆ ಎಂದು ಪ್ರತ್ಯೇಕಿಸಿ ಗುರುತಿಸಬೇಕಾದಂತಹ ಅಗತ್ಯವೇನಿಲ್ಲ. ಚಿತ್ರದ ಯಶಸ್ಸು ಒಂದಷ್ಟರ ಮಟ್ಟಿಗೆ ಅದನ್ನೇ ಹೇಳುತ್ತಿದೆ. ಈ ಹೊಸ ಅರ್ಥವಂತಿಕೆ ಎಂಬುದು ಏನು ಎನ್ನುವುದನ್ನು ಗಂಭೀರವಾಗಿ ಕಂಡುಕೊಳ್ಳಬೇಕಾದ ಅಗತ್ಯವನ್ನು ಗುರುತಿಸುತ್ತಾ ಸಂವಾದ ಡಾಟ್ ಕಾಂ `ಕೃಷ್ಣನ್ ಲವ್ ಸ್ಟೋರಿ’ ಬಗೆಗೆ ಸುಧೀರ್ಘ ಚರ್ಚೆ, ಹಾಗು ಸಂವಾದವೊಂದನ್ನು ದಿನಾಂಕ 01 ಆಗಸ್ಟ್... 2010 ರಂದು ಆಯೋಜಿಸಿದೆ.

ಈ ಸಂವಾದವನ್ನು ಅರ್ಥಪೂರ್ಣಗೊಳಿಸುವಂತೆ ನಿರ್ದೇಶಕ ಶಶಾಂಕ್, ಛಾಯಾಗ್ರಾಹಕ ಶೇಖರಚಂದ್ರ ಅವರಲ್ಲದೆ ಪ್ರಧಾನ ನಟ ನಟಿಯರಾದ ಅಜಯ್, ರಾಧಿಕಾ ಪಂಡಿತ್, ಚಂದ್ರು, ಅಚ್ಯುತ ಮೊದಲಾದವರು ನಮ್ಮೊಂದಿಗಿರುತ್ತಾರೆ.

ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ:
99004 39930 ಮತ್ತು 97317 55966