ಕಲ್ಲಾಗಿ ಸತ್ತು ಸಸಿಯಾಗಿ ಹುಟ್ಟಿದೆ ನಾ

ಸಸಿಯಾಗಿ ಸತ್ತು ಪ್ರಾಣಿಯಾಗಿ ಹುಟ್ಟಿದೆ ನಾ  

ಪ್ರಾಣಿಯಾಗಿ ಸತ್ತು ಮನುಜನಾಗಿ ಹುಟ್ಟಿದೆ ನಾ

ಭಯವಾದರೂ ಏಕೆನಗೆ ..

ಸಾವಿನಲ್ಲಿ ನನ್ನನ್ನೇ ಕಳೆದುಕೊಂಡಿರುವಾಗ?

ಜಲಾಲುದ್ದೀನ್ ರೂಮಿ, ಆಫ್ಘನ್ ಮೂಲದ ಕವಿ