ಸ್ನೇಹಿತರೆ,
"ಸಂವೇದನ" ದ ಸೆಪ್ಟೆಂಬರ್ ಕಾರ್ಯಕ್ರಮ - "ಮಳೆ ಹಬ್ಬ" - ಭಾನುವಾರ, 12 ನೇ ತಾರೀಖು ನಡೆಯಲಿದೆ. ಕಾರ್ಯಕ್ರಮದ ವಿವರಗಳನ್ನು attach ಮಾಡುತ್ತ ಇದ್ದೇನೆ. ಕಾರ್ಯಕ್ರಮದಲ್ಲಿ ಕಾವ್ಯ - ಶ್ರೀ ಜಿ ಬಿ ಹರೀಶ್ ಅವರು "ಕನ್ನಡ ಕಾವ್ಯದಲ್ಲಿ ಮಳೆ ಸಂಬ್ರಮ" ದ ಬಗ್ಗೆ ಮಾತನಾಡುತ್ತಾರೆ ಹಾಗು ಶ್ರೀ ಓಂಕಾರನಾಥ ಹವಾಲ್ದಾರ್ (ಪಂಡಿತ್ ನಾಗರಾಜ ಹವಾಲ್ದಾರರ ಪುತ್ರ) ಅವರಿಂದ "ಮಳೆ ರಾಗಗಳ" ಸಂಗೀತದ ವೃಷ್ಟಿ ಇರುತ್ತದೆ.
ಸ್ಥಳ - Indian Institute of World Culture, ಬಸವನಗುಡಿ.
ವೇಳೆ - ಬೆಳಗ್ಗೆ 10.30 ಯಿಂದ 12.30 ವರೆಗೆ
ದಯವಿಟ್ಟು ಬಿಡುವು ಮಾಡಿಕೊಂಡು ಬರಬೇಕೆಂದು ಕೋರುತ್ತೇನೆ.
ಧನ್ಯವಾದಗಳು,
ಪೂರ್ಣಪ್ರಜ್ಞ
98450 44486
ಪ್ರತಿಕ್ರಿಯೆ (1)