ಫಲಿತಾಂಶ ಪ್ರಕಟ , ಗುಲ್ಬರ್ಗ ಜೆಡಿಎಸ್ ಗೆ ಮತ್ತು ಕಡೂರು ಬಿಜೆಪಿಗೆ.

 

ದತ್ತ : ಕಡೂರಿನಲ್ಲಿ ಹಣ, ಹೆಂಡ  ಅದಿಕಾರದ ದುರುಪಯೋಗ ,  ಜಾತಿ ಲೆಕ್ಕಾಚಾರ, ಗುಲ್ಬರ್ಗಾದಲ್ಲಿ ಕುಮಾರಸ್ವಾಮಿ ನಾಯಕತ್ವ, ಅಬಿಮಾನ, ಜೇಡಿಎಸ್ ಮೇಲೆ ನಂಬಿಕೆ.

 

ಕಟ್ಟಾ : ಗುಲ್ಬರ್ಗಾದಲ್ಲಿ ಎಲ್ಲೋ ವ್ಯತ್ಯಾಸ ಆಗಿದೆ.  ಕಡೂರು as expected.

ದಿನೇಶ ಗುಂಡುರಾವ್ : ಬಿಜೆಪಿ ಬಂದ ಮೇಲೆ ಏನು ಕೆಲ್ಸವೇ ಆಗಿಲ್ಲ. [ಸೋಲಿನ ಬಗ್ಗೆ ಪ್ರಸ್ತಾಪ ಇಲ್ಲ ]

ಉಗ್ರಪ್ಪ : ಅದಿಕಾರದ ದುರುಪಯೋಗ,  ದತ್ತು ತೆಗೆದುಕೊಳ್ಳುವ ಮಾತು ಮಖ್ಯಮಂತ್ರಿಯಿಂದ, ಜನ ಮರುಳಾದರು .


ಇದು ಸಾರಾಂಶ..  ಯಾರದರೂ ದಿನೇಶ್ ಮತ್ತು ಕಟ್ಟಾ ಅವರ  ಸಂವಾದ ಪೂರ್ತಿ ಕೇಳಿದ್ದೀರ? ;)  ನೋಡಿದ್ದೀರ?