ನೀನು

ಬರುವೆಯೆಂದುನಾಕಾಯುತ್ತಿದ್ದೆ
ನಿನ್ನಕಂಡುಧನ್ಯತೆಯಪಡೆಯೋಣವೆಂದುಸೂರ್ಯಕಣ್ಣುಬಿಟ್ಟಾಗ
ಮುಗಿಲುಮೋಡಗಳಕಲೆಹಾಕಿನಿನಗಾಗಿಕಾಯುತ್ತಿತ್ತು
ನೀನುಬರಲಿಲ್ಲವೆಂದುತಾಳ್ಮೆಕಳೆದುಕೊಂಡಾಗ
ದುಃಖದಕಟ್ಟೆಯೊಡೆದುಕಣ್ಣೀರುಮಳೆಯಾಗಿಇಳಿಯುತ್ತಿತ್ತುದನಿಯುನಿನಗೆಕೇಳಲಿಲ್ಲ
ನೀನುಬರಲಿಲ್ಲ, ನನಗೆತಾಳ್ಮೆಕೆಡಲಿಲ್ಲ
ಬಾನಸೂರ್ಯಪಶ್ಚಿಮದಲ್ಲಿದಿನಕ್ಕೆತೆರೆಎಳೆಯುತ್ತಿದ್ದ
ಸಂಜೆಗೆಂಪುಮುಗಿಲುಮಳೆಯಶೃತಿಹಿಡಿದುನಿನ್ನಕರೆಯುತ್ತಿದ್ದಹೆಸರಿನಿಂದನಿನ್ನಕರೆಯಲಿ?
ಯಾವಉಡುಗೊರೆಯನೀಡಿಗೌರವಿಸಲಿ
ಇಂದೆಲ್ಲವೂಭ್ರಮೆಯಂತೆಮನಕ್ಕೆಅನಿಸುತಿತ್ತು
ನೀನುಬರಲಿಲ್ಲ,ಜೀವನದಈದಿನದಪುಟನಿನ್ನಹೆಸರಿಲ್ಲಿಬರೆಯಲಾಗಿತ್ತುನೆನಪುಗಳುಮನದತೆರೆಯಲ್ಲಿತೆರೆದಿದೆ
ನೂರುಅನಾಧಿಗಾನಗಳಸವಿನೆನಪುಗಳಹರಿಸಿದೆ
ಮಮತೆಯಿಂದಲಿನೀಕಲಿಸಿದಒಲವಿನನುಡಿಯಿದೆ
ನಿನ್ನಋಣವತೀರಿಸಲೆಂತೆಂದುಮನವುಎಣಿಸಿದೆದಿನದಲ್ಲಿಏನೋವಿಶೇಷತೆಯಿದೆ
ನಾನಿನಗಾಗಿಕಾತರಿಸಿಕಾಯುತ್ತಿದ್ದೆ
ಬೇಸರವಿಲ್ಲನೀನುಬರಲಿಲ್ಲವೆಂದು
ನಿನ್ನಮಧುರಗೆಳೆತನದಮುತ್ತುಗಳನ್ನುಈದಿನದ
ಪುಟಗಳಲ್ಲಿಬರೆದೆನೆಂದು