ಮಾಧವ
ಮುರಳೀಲೋಲ
ಎಲ್ಲಿರುವೆಯೋ?
ನೀನುಹೇಗಿರುವೆಯೋ?
ತಿಳಿಯುವತವಕವುಮನದಲ್ಲಿಮೂಡಿದೆಇಂದು
ರಾಧಾಮಾಧವಎಲ್ಲಿಹುಡುಕಲಿನಿನ್ನ
ಎಲ್ಲಿಹುದುಗಿರುವೆ?
ನೀನಿಲ್ಲದೆಬದುಕಿರಲಾರೆನುಎಂದೆಂದೂ
ಸುತ್ತತಿರುಗುವಉದ್ಬುದ್ದತಿರುಗುವ
ಗಾಳಿಯನಿಲ್ಲಿಸಿಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯಬೀಸಿತಣಿಸಿಕಾಣದೆಮರೆಯಾಯಿತು
ಉಧ್ಯಾನವನದಲ್ಲಿಆಗತಾನೆಕಣ್ಣುಬಿಡುತ್ತಿರುವ
ಸುಮವನ್ನುಕೇಳಿದೆ" ಕೃಷ್ಣನೆಲ್ಲಿ? ನೀಕಂಡೆಯಾ?" ಎಂದು
ನಗುಮೊಗದಿಅರಳಿಪರಿಮಳವಪಸರಿಸಿತು
ಮಾಮರದಲ್ಲಿಕುಳಿತಕೋಗಿಲೆಯನ್ನುಕೇಳಿದೆ
" ಕೃಷ್ಣನೆಲ್ಲಿಹನು? ನೀಕಂಡೆಯಾ?" ಎಂದು
ಮಧುರಕಂಠದಿಸುಸ್ವರಗಾಯನಮಾಡಿತು
ಆಗಸದಲ್ಲಿಪಯಣಿಸುವಕರಿ-ಬಿಳಿಮೋಡಗಳಕೇಳಿದೆ
" ಹೇಳಿರಿಗೆಳೆಯರೇಮಾಧವನೆಲ್ಲಿಹನೆಂದು?"
ಆಗಸದಲ್ಲಿಕುಣಿಯುತ್ತಾತಂಪದಮಳೆಗೈದವು
ಕಾನನದಿತಿರುಗುವನವಿಲನ್ನುಕೇಳಿದೆ
" ಗೆಳೆಯಾನೀನಾದರೂಹೇಳುಮಾಧವನೆಲ್ಲಿಹನೆಂದು?"
ನೂರುಕಣ್ಣುಗಳತೆರೆದುತಕಥೈತಕಥೈನರ್ತನಮಾಡಿತು
ನೂರುಹಾದಿಯಸವೆಸುತಾಸಾಗುವನದಿಯನ್ನುಕೇಳಿದೆ
" ಹೇಳೇನೀರೇಮಾಧವನೆಲ್ಲಿಹನೆಂದು?"
ಮಧುರದಿತಂಪನ್ನೆರೆಯುತಾಸಾಗರದಕಡೆಓಡಿತು
ಅಂಡಲೆದುಸುಸ್ತಾಗಿನನ್ನಮನವನೇಕೇಳಿದೆ
" ಎಲ್ಲಿಹನುಆಮಾಧವನು?"
ನಿನ್ನೊಳಗೇಇಹನುಅಂತರಂಗದಕಣ್ಣುತೆರೆದು
ನೋಡೆಂದಿತುಹೃದಯವು
ಪ್ರತಿಕ್ರಿಯೆ (1)