ಆತ್ಮೀಯರೇ
ಸ೦ಪದ ಸಮ್ಮಿಲನ ಏರ್ಪಡಿಸುವುದಾಗಿ ಹೇಳಿದಾಗ ತೋರಿಸ ಉತ್ಸಾಹ ತಣ್ಣಗಾದ೦ತಿದೆ. ಸಮ್ಮಿಲನ ರದ್ದು ಮಾಡೋಣವೇ?
ಆಯ್ಕೆ ನಿಮ್ಮದು. ಸ೦ಪದಿಗರೆಲ್ಲರೂ ಒ೦ದೆಡೆ ಕಲೆತು ಹರಟೆ ಹೊಡೆದು ಸ್ನೇಹಬ೦ಧವನ್ನು ಗಟ್ಟಿ ಮಾಡಿಕೊಳ್ಳುವ ದಿಸೆಯಲ್ಲಿ ಈ ಕಾರ್ಯಕ್ರಮ ಇತ್ತು ಆದರೆ ....
ಹೇಳಿ ಸ೦ಪದಿಗರೇ ಸಮ್ಮಿಲನ ರದ್ದು ಮಾಡೋಣವೇ?
ಹರಿ
ಪ್ರತಿಕ್ರಿಯೆ (7)