ಕನಸುಗಳು ಅನುದಿನ ಒಡೆಯುವುದೇಕೆ ?
ಪ್ರೀತಿಸಿದವರು ದಿನಕ್ಕೊಬ್ಬರಂತೆ ದೂರಗುವುದೇಕೆ?
ಏನಿದೆ ಅಂಥದು ನನ್ನ ಹಣೆಬರಹದಲಿ ?
ಯಾರನ್ನು ನಾ ಸ್ಮರಿಸುವೆನೋ, ಅವರೆ ಮರೆಯುವುದೇಕೆ... ?
ಕನಸುಗಳು ಅನುದಿನ ಒಡೆಯುವುದೇಕೆ ?
ಪ್ರೀತಿಸಿದವರು ದಿನಕ್ಕೊಬ್ಬರಂತೆ ದೂರಗುವುದೇಕೆ?
ಏನಿದೆ... ಅಂಥದು ನನ್ನ ಹಣೆಬರಹದಲಿ ?
ಯಾರನ್ನು ನಾ ಸ್ಮರಿಸುವೆನೋ, ಅವರೆ ಮರೆಯುವುದೇಕೆ... ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!