ಸೈದ್ದಾಂತಿಕ ಬೇರೆತನ ಸಹಜ. ಅವು ಆಗೊಮ್ಮೆ ಈಗೊಮ್ಮೆ ಎದುರಬದುರಾದಾಗ ಕಾವೇರುವುದು ಸಹಜ.
ವಾದಗಳಲ್ಲಿ, ಚರ್ಚೆಗಳಲ್ಲಿ ಗೆಲ್ಲಲಾಗದಾಗ ಎದುರು ಪಕ್ಷದ ವ್ಯಕ್ತಿಯ ಬಗ್ಗೆ personal attack ಮಾಡೋದು ಒಂದು ಕೆಟ್ಟ ಚಾಳಿ. ಪ್ರತಿವಾದಿಯಲ್ಲಿ ಇಲ್ಲದ ಗುಣಗಳನ್ನೆಲ್ಲ ಆರೋಪಿಸಿ ಆತನ ಚಾರಿತ್ರ ವಧೆ ಮಾಡೋದು ಅಸಹ್ಯಕರ.
ಯಾಕೋ ಇತ್ತೀಚಿಗೆ ಬರಹಗಳ ವಿಮರ್ಶೆ ಬಿಟ್ಟು ಬರಹಗಾರನ ವಿಮರ್ಶೆ ಹೆಚ್ಚಾಗ್ತಾ ಇದೆ.
ಈ ಕಾವು ಇಳಿದ ಮೇಲೆ "ವಿಷಯದ ಮೇಲೆ" ಚರ್ಚೆ ಮಾಡೋಣ. ಅಲ್ಲಿವರಗೆ ನಾನು ಬರೆಯದ ವಿಷಯಗಳನ್ನೆಲ್ಲ ಆರೋಪಿಸ್ಕೊಂಡು ಬರೆಯದೆ, ಪ್ರತಿಕ್ರಿಯೆಗಳು ನಾನು ಬರೆದ ವಿಷಯಕ್ಕಷ್ಟೇ ಸೀಮಿತವಾಗಿರಲಿ ಅನ್ನೋ ಕೋರಿಕೆ.
...
ನನ್ನ ಕೆಲಸದ ವಿಷಯಕ್ಕೆ ಸಂಬಂಧಪಟ್ಟಂತೆ ವಿಷಯಗಳನೆಕವನ್ನು ನಾನು ಓದಬೇಕಿದೆ. ಅವನ್ನು ಮುಗಿಸೋಕೊಂಡು ನಿಧಾನವಾಗಿ ಬರ್ತೀನಿ. ( ಆನ್ಲೈನ್ ಅಂತೂ ಇರ್ತೀನಿ!!)
ಪ್ರತಿಕ್ರಿಯೆ (6)