ಬರೆಯುವುದು ಬರೆವವರ ಇಷ್ಟ 

ತಿಳಿವುದು ಓದಿದವರ ಇಷ್ಟ

ಬರೆವವರ ತಿಳಿವವರ ಒ೦ದೆಡೆ ಮಾಡಿದೆ ಸ೦ಪದ

ಇದರಲ್ಲಿ ಮಾತಾಡುವ ಬರೆದೊದುವ ರೀತಿ ಇ೦ಪದ....