ನಿಮ್ಮಂತೆನೀವ್ಬಾಳಿ
ನಿಮಗಾಗಿನೀವ್ಬಾಳಿ
ನಿಮ್ಮೇಳ್ಗೆಗಾಗಿನೀವ್ಬಾಳಿ
ನಿಮ್ಮಿಚ್ಛೆಯಂತೆನೀವ್ಬಾಳಿ
ನಿಮ್ಮುಳಿವಿಗಾಗಿನೀವ್ಬಾಳಿ
ನಿಮ್ಮ ಬದುಕಿಗಾಗಿನೀವ್ಬಾಳಿ
ನಿಮ್ಮವರನೆಲ್ಲ ಕೂಡಿನೀವ್ಬಾಳಿ
ನಿಮ್ಮವರ ಮನವರಿತುನೀವ್ಬಾಳಿ
ನಿಮ್ಮ ಮನಮೆಚ್ಚುವಂತೆನೀವ್ಬಾಳಿ
ನಿಮ್ಮ ಮನೆ ಬೆಳಗುವಂತೆನೀವ್ಬಾಳಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಿಮ್ಮಂತೆನೀವ್ಬಾಳಿ
ನಿಮಗಾಗಿನೀವ್ಬಾಳಿ
ನಿಮ್ಮೇಳ್ಗೆಗಾಗಿನೀವ್ಬಾಳಿ
ನಿಮ್ಮಿಚ್ಛೆಯಂತೆನೀವ್ಬಾಳಿ
ನಿಮ್ಮುಳಿವಿಗಾಗಿನೀವ್ಬಾಳಿ
ನಿಮ್ಮ ಬದುಕಿಗಾಗಿನೀವ್ಬಾಳಿ
ನಿಮ್ಮವರನೆಲ್ಲ ಕೂಡಿನೀವ್ಬಾಳಿ
ನಿಮ್ಮವರ ಮನವರಿತುನೀವ್ಬಾಳಿ
ನಿಮ್ಮ ಮನಮೆಚ್ಚುವಂತೆನೀವ್ಬಾಳಿ
ನಿಮ್ಮ ಮನೆ ಬೆಳಗುವಂತೆನೀವ್ಬಾಳಿ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)