ಸಂಪದದ ಈಗಿನ - ಪುಟಗಳು / ಪ್ರತಿ ಕ್ರಿಯೆಗಳು/ ಕವನಗಳು ಈ ಎಲ್ಲ ಪುಟಗಳ ತೆರೆಯುವಿಕೆಯಲ್ಲಿ ಸ್ವಲ್ಪ ಗೊಂದಲವುಂಟಾಗುತ್ತಿದೆ. ಇದಕ್ಕಾಗಿ ಬಳಸಿರುವ ವರ್ಣವೂ ( ಬಿಳಿ ) ಯಾಕೋ ಮೊದಲಿನ ಮುದ ನೀಡುತ್ತಿಲ್ಲ.ಇದರಿಂದಾಗಿ ಪ್ರತಿಕ್ರಿಯಿಸುವವರಿಗೆ ಹಾಗೂ ಓದುಗರಿಗೆ ನೀರಸವಾಗದಿರಲಿ ಎಂಬುದಷ್ಟೇ ನನ್ನ ಈ ವಿನಂತಿಯ ಉದ್ದೇಶ. ನನಗನಿಸಿದ್ದನ್ನು ಇಲ್ಲಿ ಹಂಚಿಕೊಂಡಿರುವೆ. ತಪ್ಪಿದ್ದಲ್ಲಿ ಕ್ಷಮಿಸಿ.
ಭಾಗ್ವತ.
ಪ್ರತಿಕ್ರಿಯೆ (4)