"ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು
ಮೂಡಿದೆ ನಿನ್ನ ಹೂನಗೆಯ ಮಳೆಗೆ
ಹ್ರದಯವೆಲ್ಲಾ ಹದವಾಯಿತು
ಪ್ರೀತಿಯ ಬೀಜ ಬಿತ್ತಾಯಿತು
ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ
ನಿನ್ನ ಪ್ರೀತಿಸುವ ಬಯಕೆಯಲ್ಲಿ
ಈ ಬಯಕೆಯ ಮೊಗ್ಗನು ನೀ ಅರಳಿಸು
ನಿನ್ನ ಬಾವನೆಗಳ ಜೀವನದಿಯ ನನ್ನೆದೆಗೆ ಹರಿಸಿ...!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು
ಮೂಡಿದೆ ನಿನ್ನ ಹೂನಗೆಯ ಮಳೆಗೆ
ಹ್ರದಯವೆಲ್ಲಾ ಹದವಾಯಿತು
ಪ್ರೀತಿಯ ಬೀಜ ಬಿತ್ತಾಯಿತು
ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ
ನಿನ್ನ ಪ್ರೀತಿಸುವ ಬಯಕೆಯಲ್ಲಿ
ಈ ಬಯಕೆಯ ಮೊಗ್ಗನು ನೀ ಅರಳಿಸು
ನಿನ್ನ ಬಾವನೆಗಳ ಜೀವನದಿಯ ನನ್ನೆದೆಗೆ ಹರಿಸಿ...!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)