ಸಂದರ್ಭ೩
ಮಾರ್ಚ್೯ಮುಂಜಾನೆಆದಿನಆದಾಗಲೇಬಂದುಬಿಟ್ಟಿತ್ತು.
ಹೋಗ್ತಾಇದೀಯಎನ್‌ಲಿಸ್‌ಟಿಂಗ್ಕ್ಯಾಂಪ್ಗೆ..ಕೇಳಿದರುಅಪ್ಪ.
ಯಗೊಇನ್ಗ್...ಎಂದುಹೇಳಿದೆ.
ಆಲ್ದಬೆಸ್ಟ್...ಅಂತಹೇಳಿಆಫೀಸ್ನಕಡೆಗೆಹೊರಟರು .
ಚಪಾತಿತಿಂದುನಾನುಹೊರಟೆಸಮಯ೧೦ಗಂಟೆಬರುವವರುಕೆಲವೊಂದುಡಾಕ್ಯುಮೆಂಟ್ಸ್ತರಬೇಕುಎಂದುಮೆನ್ಶನ್ಮಾಡೀಸ್ಪಷ್ಟವಾಗಿಹೇಳಿದ್ದರು.
ಒಂದುಕಾಪೀಸೀರಾಕ್ಸ್ಅಂಡ್ಸಮ್ಪಾಸ್‌ಪೋರ್ಟ್ಸೈಸ್ಫೋಟೋಸ್ಅಂತಕೂಡಮೆನ್ಶನ್ಮಾಡಲಾಗಿತ್ತು.೧೦ತ್ಮಾರ್ಕ್ಸ್‌ಕಾರ್ಡ್ಕಂಪಲ್ಸರೀ .
ವಿತ್ಮೈಸೋಕಾಲ್ಡ್ಫ್ರೆಂಡ್ಸ್ಜೊತೆಹೋದೆ.
ಸರಿಸುಮಾರು೨೦೦ರಕ್ಕೂಹೆಚ್ಯೂತ್ಸ್ಬಂದಿದ್ದರುಅಂಡ್ದಟ್ವಾಸ್ಹೆಲ್ಡ್ಇನ್ಗಾಂಧಿಮೈದಾನ .
ಸಾಗರೋಪದಿಯುವಕರಕಂಡುಆಯೋಜಕರಿಗೆಸಂತೋಷವಾಗಿತ್ತು.
ಕರ್ನಲ್ಜಗನ್ರಾವ್ಗುಪ್ತಾಸ್ಟೇಜ್ಮೇಲೆಬಂದು೫ನಿಮಿಷಸುಮ್ಮನೇನಿಂತರು.
ಬಾಯ್ಸ್ಅಂಡ್ಗರ್ಲ್ಸ್ಐಆಮ್ವೆರೀಹ್ಯಾಪೀಟುಡೇ...ಅವುಅವರಮೊದಲಪದಗಳು ......
ನಾನುಕನ್ನಡದವನುಕನ್ನಡಿಗ ....ಚಪ್ಪಾಳೆಶೀಟೆಮೊಳಗತೊಡಗಿದವು.
"ನಮ್ಮದೇಶಒಂದುಮಹೊನ್ನಥರಾಷ್ಟ್ರ. ಅದನ್ನುರಕ್ಷಿಸಿಉಳಿಸಿಕೊಂಡುಹೋಗಬೇಕಾಗಿರುವುದುನಮ್ಮನಿಮ್ಮೆಲರಕರ್ತವ್ಯಅದಕ್ಕಾಗಿನಾವುನಿಮ್ಮಲರಿಗುಒಂದುಸುವರ್ಣಅವಕಾಶಈಮೂಲಕಕೊಡಲುಬಯಸುತ್ತೇವೆ . ನಾನುನಿಮಗೆಈಮೂಲಕಕೇಳಿಕೊಳುವುದೇನೆಂದರೆದಯವಿಟ್ಟುಈಅವಕಾಶವನ್ನುಸದುಪಯೋಗಮಾಡಿಕೊಂಡುಈದೇಶಕಾಗೀನಿಮ್ಮಅಳಿಲುಸೇವೆಯನ್ನುಮಾಡಿಬೇಕು. ಯಾವುದೇಒತಾಯಅಥವಾಫೋರ್ಸ್ಇರುವುದಿಲ್ಲ.ಈಸಂಧರ್ಭದಲ್ಲಿನಮ್ಮದೇಶಕ್ಕೆಸೈನಿಕರನೆಸೆಸಿಟೀಇರುವುದರಿಂದನಾವುಹೊರಡಲುಮತ್ತುಈಯುದ್ಧದಿಂದಮುಕ್ತಿಹೊಂದಲುನಿಮ್ಮಸಹಕಾರಅಗತ್ಯ . ಇಂಟ್ರೆಸ್ಟ್ಇರುವಗೆಳೆಯರುಅರ್ಜಿಬರ್ತೀಮಾಡಿವೇಟ್ಮಾಡಬೇಕೆಂದುಕೇಳಿಕೊಳ್ಲುತ್ತೇನೆ"......ಧ್ವನಿನಿಧಾನವಾಗಿಇಳಿಯಿತು .
ಎಲ್ಲರೂರಿಜಿಸ್ಟ್ರೇಶನ್ಕೌಂಟರ್ಕಡೆಹೊರಟೆವುಅಪ್ಲಿಕೇಶನ್ಫಿಲಪ್ಮಾಡಿಟೀಕುಡಿದುಸರದಿಗಾಗಿಕಾಯುತ್ತಾಕುಳಿತೆವು.
ಅಸ್ಐವಾಸ್ಏಇಂಜಿನಿಯರಿಂಗ್ಗ್ರ್ಯಾಜುಯೇಟ್ನನಗೆಮೊದಲು೨೦ಮಂದಿಯಬಳಿಕಕರೆದುಫಿಸಿಕಲ್ಅಂಡ್ಮೆಡಿಕಲ್ಪ್ರಿಲಿಮಿನರೀಟೆಸ್ಟ್ಕಂಡಕ್ಟ್ಮಾಡಿರಿಸಲ್ಟ್ಅನ್ನುಇನ್ನೋದುವಿಭಾಗದಲ್ಲಿಕಲೆಕ್ಟ್ಮಾಡಿಕೊಳ್ಳುವಂತೆಹೇಳಿವನ್ಪಾಸ್‌ಪೋರ್ಟ್ಸೈಸ್ಫೋಟೋತೆಗೆದುಕೊಂಡರು .
ನಾನುನನ್ನರಿಸಲ್ಟ್ಕಲೆಕ್ಟ್ಮಾಡಿಇಂಟರ್‌ವ್ಯೂಗೆವೇಟಿಂಗ್ಕ್ಯೂನಲ್ಲಿಕಾಯುತಾನಿಂತೆ.
ಸಮಯ೨.೪೫ಪೀಯೆಮ್,ಗಂಟಲುಒನಗಿತ್ತುಹೊಟ್ಟೆಹಸಿದುತಾಳಹಾಕುತಿತ್ತು.
ಅಲ್ಲಿಂದಸೀದಾಎದಾವುದುಬೇಡವೆಂದುಓಡಿಹೊಟೆಲ್ಕಡೆಹೊರಡಲುಸಿದ್ದನಾದೆ.
ರಿಜಿಸ್ಟರ್ನಂಬರ್ಟ್ವೆಂಟಿ೧ಕೂಗುಬಂದಿತ್ತು ....ಹಿಯರ್ಎಂದುಕೈತೋರಿಸಿರಿಸಲ್ಟ್ಕಾಪೀಕೈಲಿತ್ತುಒಳಗೆನುಗ್ಗಿದೆ.
ಸಂದರ್ಭ೪.
ಸೊಮಿಸ್ಟರ್ ....ಹಾನನಗೆಇಷ್ಟವಿಲ್ಲದಕೆಲ್ಸದಇಂಟರ್‌ವ್ಯೂ.
ಹದಿನೈದುಇಪ್ಪತ್ತುನಿಮಿಷದಬಳಿಕಬ್ಯಾಕ್ಟುಪೆವಿಲ್ಲಿಯನ್ ...ಹೊಟೆಲ್ಗೆಹೋಗಿಊಟಮುಗಿಸಿದೆಸಮಯಮೂರು೩೦ಆಗಿತ್ತು.
ಮನೆಗೆವಾಪಸ್ಆದೆರೂಮ್ಗೆಹೋಗಿಮಲಗಿದೆ.
ಸಂಜೆಅರೌಂಡ್೭ಟೆಂಪಲ್ಕಡೆಹೊರಟೆನಮ್ಮಅಡ್ಡದಲ್ಲಿಯಾರುಇರಲಿಲ್ಲಸುಮ್ಮನೇಕುಳಿತುಇಂಟರ್‌ವ್ಯೂಬಗ್ಗೆಯೋಚಿಸಿದೆ.
"ವೀವಿಲ್ಲೇಟ್ಯೂನೋ" ಪದದಿಂದಅಂತ್ಯವಾಗಿತ್ತುಸಂದರ್ಶನ.
ಒಬ್ಬಗೆಳೆಯಬಂದ "ಏನಾಯ್ತೋಇಂಟರ್‌ವ್ಯೂಹೇಗಾಯ್ತು,ಏನಂದ್ರ್ಲೇಸೆಲೆಕ್ಟ್ಅದ್ಯಾಹೇಗೆ....ಅವನಸರಪಳಿಪ್ರಶ್ನೆ.
ನೋರಿಸಲ್ಟ್ಹೇಳಿಲ್ಲಇನ್ನೂ ...
ಅಯ್ಯೋಮರಾಯನಂಹುಡುಗರುಸೆಲೆಕ್ಟ್ಆದ್ರೂಅಂತಊರೆಲ್ಲಹೇಳ್ತವ್ರೆನೀನ್ನೋಡಿದ್ರೆಇಲ್ಲಅಂತೀಯ.....
ಸಡನ್ಆಗಿಫ್ಲ್ಯಾಶ್ಆಯ್ತುಯಾಕೆಯಾರುಇಲ್ಲಿಇಲ್ಲವೆಂದು......!!!
ನಾನುಬಂದಿದ್ರೆಸೆಲೆಕ್ಟ್ಆಗ್ತಿದ್ನೇನೋ ....ಗೆಳೆಯತುಸುಬೇಜಾರಿನಿಂದಪಿಸುಗುಟ್ಟಿದ.
ಯಾರ್ಯಾರ್ಸೆಲೆಕ್ಟ್ಆಗಾವ್ರಂತೆ ? ಕೇಳಿದೆ...
ನೀನ್ಹೇಳ್ಬೇಕಲೆಮಂಗ್ಯ,ಹೋದವ್ನುನೀನೋನಾನೊ....ಗೆಳೆಯನರೆಮರ್ಕ್ಕರೆಕ್ಟ್ಇತ್ತು.
ಹ್ಮ್ಒಸಿರುಬಿಟ್ಟೆ....ಅಬ್ಬಾನಾನುಆಗಿಲ್ಲನನ್ನಕುಶೀಗೆನಕ್ಷತ್ರವೇಸಾಕ್ಷಿಅನ್ನುವಷ್ಟರಲ್ಲಿಆಶ್ಚರ್ಯಕಾದಿತ್ತು.
ನಾನುಸೆಲೆಕ್ಟ್ಆಗಿದ್ದೆಆರ್ಮೀಸರ್ವಿಸ್ಗೆಅಂಡ್ಐವಾಸ್ದಫರ್ಸ್ಟ್ವನ್ದೇಸೆಲೆಕ್ಟೆಡ್ ....
ಮನೆಗೆಹೋಗಿಮಲಗಲುಪ್ರಯತ್ನಿಸಿದೆಊಟಕ್ಕೆಹೋಗಲಿಲ್ಲ,ಬೆಳಿಗ್ಗೆಅಪ್ಪಬಂದುಅವಸರಅವಸರವಾಗಿಎಬ್ಬಿಸಿದರು .
"ವಾಟ್ಈಸ್ಗೊಇನ್ಗ್ಆನ್ಅಪ್ಪ" ಎಂದುನಿದ್ದೆಕಣ್ಣಲಿನನ್ನಪ್ರಶ್ನೆ.
ನಿನ್ನಹೆಸರುಪೇಪರ್ನಲ್ಲಿಬಂದಿದೆನೋಡುಎಂದುಅಪ್ಪ!!.
ನನ್ನಹೆಸರುಕ್ರಮಸಂಕೆಅಲ್ಲಿನಮೂದಿಸಲಾಗಿತ್ತು.....ಹೂಸರಿಎಂದುಮಲಗಿದೆ.
ಯುವಕರನ್ನುಉತ್ತೇಜಿಸಲುಹಾಗೆಪ್ರಕಟಿಸುವುದುವಾಡಿಕೆಎಂತೆ.....ವನ್ಸ್ಅಗೈನ್ಇಟ್ವಾಸ್ಇನ್ಪ್ರಜಾವಾಣಿಬಟ್ನಾಟ್ಆನ್ದಫ್ರಂಟ್ಪೇಜ್.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!