ಸಂದರ್ಭ೫. 

ನನ್ನಆತ್ಮೀಯಗೆಳೆಯಶಿಕಾಮಣಿಗಳುನಾನುಸೆಲೆಕ್ಟ್ಆಗಿರುವನೆಂದುಯೆಸ್ಟರ್‌ಡೇಪಾರ್ಟೀಮಾಡಲುಹೋಗಿದ್ದರಂತೆ. 

ವಿಷಯವೇನೆಂದರೆನಾನುಅಲ್ಲಿಂದಅಂದರೆಆಫ್ಟರ್ದಇಂಟರ್‌ವ್ಯೂಮನೆಗೆಬಂದನಂತರಅರೌಂಡ್೫.೩೦ಪೀಯೆಮ್ಸೆಲೆಕ್ಟೆಡ್ಕ್ಯಾಂಡಿಡೇಟ್ಸ್ಹೆಸರನ್ನು 

ಅನೌನ್ಸ್ಮಾಡಿದ್ದರು. 

ವಿಷಯಆಮೇಲೆತಿಳಿಯಿತು,ನಮ್ಮಗುಂಪಿನಲಿಇನ್ನೂಇಬ್ಬರುಸೆಲೆಕ್ಟ್ಆಗಿದ್ದರು. ರಿಟನ್ಎಗ್ಸ್ಯಾಮ್ಅಂಡ್ಫಿಸಿಕಲ್ಟೆಸ್ಟ್ಹೈದೆರಾಬಾದ್ನಲ್ಲಿಆಯೋಜಿಸಲಾಗಿತ್ತು. 

ಅದುಹೈದೆರಾಬಾದ್ನಸಿಕಂದರಾಬಾದ್ಪ್ರಾಂತ್ಯದಆರ್ಮೀಕಾಲೇಜ್ಆಫ್ಡೆಂಟಲ್ಸೈನ್ಸಸ್ಅಂಡ್ಸರ್ವೀಸಸ್ನಲ್ಲಿಏರ್ಪಡಿಸಿದ್ದರು. 

ವಿಷಯತಿಳಿದನಾನುಹೌಹರಿದೆ. ಸೆಲೆಕ್ಟ್ಆದಬೇಜಾರಿನಜೊತೆಗೆಮನೆಗೆವಾಪಸ್ಬಂದೆ. 

ಡೀಟೇಲ್ಸ್ಅನ್ನುಪೋಸ್ಟ್ಮಾಡುತಾರಂತೆಮುಂದಿನವಾರದಲ್ಲಿಹೋಗ್ತೀಯಹೆಂಗೆ?..ಅಮ್ಮನಉಚಿತಪ್ರಶ್ನೆ. 

ನೋಡೋಣ ....ನನ್ನಎಂದಿನಉತ್ತರ. 

ಎನನ್ನುಪ್ಲಾನ್ಮಾಡದನಾಳೆಯಬಗ್ಗೆಯೋಚಿಸದಜಾಯಮಾನದವನಾದನಾನುಚಿಂತೆಗೆಈಡುಮಾಡಿದಈಯುದ್ಧಕೆನನ್ನಶಾಪಹಾಕಿದೆ. 

ಸಂಜೆ೫ರಸಮಯಸೋಮವಾರಸಂತೆಗೆಹೋಗಿಅಮ್ಮನತರಕಾರಿಚೀಲತೆಗೆದುಕೊಂಡುಮುನ್ನಡೆದೆ,ಅಮ್ಮಹಿಂದೆಪಕ್ಕದಮನೆಯಆಂಟೀಯೊಂದಿಗೆಮಾತನಾಡುತಬರುತ್ತಿದರು. 

ಮಾತು..ನನ್ನಬಗ್ಗೆ, ಚರ್ಚೆ "ವೆದರ್ಐವಿಲ್ಗೋಆರ್ನಾಟ್ "..... 

ಕೇಳಿಸಲಿಲ್ಲಎನ್ನುವಂತೆನನ್ನಬಿಹೇವಿಯರ್ನನ್ನಜೊತೆಯುದ್ಧಕೆನಿಂತಿತ್ತು,ಮನೆಗೆಹೋಗಿಚೀಲಬಿಸಾಡಿಈಗಬರುತ್ತೇನೆಂದುಹೊರಟೆ. 

ಸಣ್ಣಕಿಮೇಷ್ಟ್ರುಎಂಬಒಬ್ಬಜೀನಿಯಸ್ಮಾಸ್ಟರ್ಪರಿಚಯವಿತ್ತುಅವರುಸ್ಯಾನ್ಸ್ಕ್ರಿಟ್ಪ್ರವೀಣರು "ಅಂಡ್ಹೀವಾಸ್ಏವೆರೀನಾಲೆಜಬಲ್ಪರ್ಸನ್". 

ಅವರತಂದೆಆರ್ಮೈಲೀಇದ್ದರುಎಂಬಂತೆಕೇಳಿದನೆನಪಿತ್ತು. 

ಅವರಮನೆಗೆಹೋಗಿವಿಷಯಕನ್ಫರ್ಮ್ಮಾಡಿಕೊಂಡೆ .....ಸರಿಏನುಡಿಸೈಡ್ಮಾಡಿರುವೆ...?ಸರ್ಕೇಳಿದರು. 

ಏನುಮಾಡಿಲ್ಲಸರ್..."ಐವಾಸ್ಥಿಂಕಿಂಗ್ನಾಟ್ಟುಗೋ" ಅಂದೆ. 

ವೈಮಿಸ್‌ಟರ್ ...ಮಾಸ್ಟರ್ನಪ್ರಶ್ನೆ 

ನಾಟ್ಇಂಟ್ರೆಸ್ಟೆಡ್ಸರ್ಇಂಜಿನಿಯರಿಂಗ್ಮುಗಿಸಿಆರ್ಮೀಗೆಸೇರುವುದೆಸರಿಕಾಣುತ್ತಿಲ್ಲ ...ಎಂದೆ. 

ಮನೇಲಿಏನುಪರಿಸ್ಥಿತಿಕೇಳಿದರುಮಾಸ್ಟರ್... 

ನನ್ನಗೆಬಿಟ್ಟಿದ್ದಾರೆಡಿಸೈಡ್ಮಾಡೋಕೆಇನ್ನೂಯಾವುದೇಕಂಕ್ಲೂಷನ್ಗೆಬಂದಿಲ್ಲಸೋಕೇಮ್ಟುಸೀಯೂ.... 

ಹಹಹಹಾ!!!! ಸರ್ನನಗುಅರ್ಥವಾಗಲಿಲ್ಲಅವರುಅದನ್ನುಬಿಡಿಸಲಿಲ್ಲನಾನುಕೇಳಲಿಲ್ಲ. 

ನೀನುಡಿಸೈಡ್ಮಾಡಿನನ್ನಹತ್ತಿರಬಾ.... 

ಥ್ಯಾಂಕ್ಯೂಸರ್ ...ಅಲ್ಲಿಂದಹೊರಟೆ, 

ಲಿಸನ್..."ಯೂಆರ್ನಾಟ್ಸೆಲೆಕ್ಟೆಡ್ಟುಫೈಟ್, ಯೂಆರ್ಏಗ್ರ್ಯಾಜುಯೇಟ್ದೇಡೊಂಟ್ಟೇಕ್ಗ್ರ್ಯಾಜುಯೇಟ್ಸ್ಟುಡೊಗ್ರೌಂಡ್ಫೈಟಿಂಗ್ "...ಮಾಸ್ಟರ್. 

ಯಸರ್ಐನೋದಟ್....ಹೊರಟೆ 

ಮಾಸ್ಟರ್ನಾನುಯುದ್ಧಭೂಮಿಯಲ್ಲಿಹೋರಾಟಮಾಡಬೇಕೆಂದುತಿಳಿದುಹೆದರಿಹೋಗುತ್ತಿಲ್ಲಎಂದುಭಾವಿಸಿರುವರು ..ಗೊತ್ತಾಯಿತು. 

ಪ್ರೊಬ್ಬಬ್ಲೀಎಲ್ಲರೂಹಾಗೆಊಹಿಸಿದ್ದರುಬಟ್ಅದುಕಾರಣವಾಗಿರಲಿಲ್ಲ . 

 

ಸಂದರ್ಭ೬. 

ಆಕೆಕಾಲೇಜ್ಗೆಹೋಗುವಹುಡುಗಿನನ್ನದುಕಾಲೇಜ್ಮುಗಿದದಿನಗಳು.... 

ಶೀವಾಸ್ಮೈಜೂನಿಯರ್ಇನ್ಕಾಲೇಜ್ಯೂನೋ...ಉತ್ತರಿಸಿದೆನನ್ನಗೆಳಯನಿಗೆ 

ಅವನಪ್ರಶ್ನೆಯಾರಲೆಆಕೆ? ಎಂಬುದು... 

"ಬಾರಿಚಂದ್ಅದಾಳಲೇಮಾವಒಂದ್ಸಲಿಮಾತಾಡ್ಸಿನೋಡೋಣಎನ್ಅಂತೀಯ"....ಗೆಳೆಯನಕ್ಯೂರಿಯೋಸಿಟಿ.. 

ಅವಳಮೇಲೆಯಾಕೋಪ್ರೀತಿಹುಟ್ಟಿದಹಾಗಿಐತಲೆನಿನ್ನಸಹಾಯಬೇಕುನೋಡ್ಮತ್ತೆಮಾಡ್ತೀಯೋಇಲ್ಲವೋ...ಡೌಟ್ನಿಂದಲೇಕೇಳಿದ. 

ಗೆಳೆಯಪ್ರೀತಿಪ್ರೇಮಅಂದರೆಬರಲ್ಲಅನ್ನೋನಾಲಿಗೆಬರಲಿಲ್ಲಸರಿಲೇಮಾಡೋಣಎಂದೆ. 

ಹುಡುಗಿಕೈತೊಳೆದುಮುಟ್ಟುವಂತೆತುಂಬಾಗಾರ್ಜಿಯಸ್ಅಂಡ್ಬ್ಯೂಟಿಫುಲ್ಆಗಿದ್ದಳು "ವೆಲ್ಇಟ್ಸ್ಫೇರ್ಟುಸೇಐವಾಸ್ಇನ್ಲವ್". 

ಆದರೆಗೆಳಯನಿಗೆಎಕ್ಸ್‌ಪ್ಲೇನ್ಮಾಡಲುಹೋಗಲಿಲ್ಲ "ಅಂಡ್ವೀಬೋತ್ಫೆಲ್ಲ್ಇನ್ಲವ್ವಿತ್ದಸೇಮ್ಗರ್ಲ್". 

ನಾನೇನನ್ನಗೆಳಯನಿಗೆಪರಿಚಯಿಸಿದೆಇಬ್ಬರುಓಬರನೊಬ್ಬರುಪರಿಚಯಿಸಿಕೊಂಡರು ... 

ಟ್ರಿನ್ಟ್ರಿನ್ ...ಆಕೆಯಸ್ನೇಹಿತೆಸೈಕಲ್ಬೆಲ್ಮಾಡಿವಾಚ್ಕಡೆಕೈತೋರಿಸಿದಳು. 

ಆಯಿತುನಾನುಇನ್ನೊಮೆಸಿಗುತ್ತೇನೆಬರಲೇ...ಹೊರಟುಹೋಗಿಯಾಗಿತ್ತು. 

ಕೋಪಆಕೆಯಸ್ನೇಹಿತೇಯಮೇಲೆಬಂದಿತಾದರೂಒಂದ್ರೀತಿಒಳಗೆಸಂತೋಷವಾಯಿತು. 

ಲೇಥ್ಯಾಂಕ್ಸ್ಪಮಾವ....ಗೆಳೆಯಸಂತೋಷದಿಂದನುಡಿದ. 

ಐಸೆಡ್ನತಿಂಗ್ ...ವೀವೆಂಟ್ನಿಯರ್ಟೆಂಪಲ್,ಟೈಮ್ವಾಸ್ಅರೌಂಡ್೭.೩೦ಪೀಯೆಮ್. 

ಅಲ್ಲೇಮಂಡಕ್ಕಿತಿಂದುಕುಳಿತೆವು.. 

ನಾಳೆಗಡಾನೆಎದ್ದುಮುಂಜಾನೆಅವಳಕಾಲೇಜ್ಟೈಮ್ಗ್ಹೋಗಿಮಾತಾಡಿಸ್ತೀನಿಎನ್ಅಂತೀಯ...ಗೆಳೆಯ. 

"ಒದಿತಿನಿಮಗನೆ"..ಬಾಯಿಗೆಬರಲಿಲ್ಲ. 

ಓಕೇಗುಡ್ಐಡಿಯಾ..ಮಾತಾಡ್ಸುಆಲ್ದಬೆಸ್ಟ್ಹೇಳಿಜಾರಿದೆಮನೆಯೆಡೆಗೆ. 

ಮಾರನೆದಿನಸಂಜೆಟೈಮ್ಸುಮಾರುನಾಲ್ಕುಗಂಟೆಇರಬೇಕು... 

ಸೈಕಲ್ಕೈಲಿತಳ್ಳುತ್ತಾನನ್ನಸ್ನೇಹಿತಆಹುಡುಗಿಯೊಂದಿಗೆಬಂದನು. ಸೈಕಲ್ಅವಳದು ! 

ಹೇಗೆಳೆಯಹೌಆರ್ಯೂ ? ಕೇಳಿದನು. 

ನೆನ್ನೆಸಂಜೆಸಿಕ್ಕಜೊಥೆಲಿದ್ದಸ್ನೇಹಿತಹೌಆರ್ಯೂ ? ಕೇಳಿದಬೇಸರವಾಗಲಿಲ್ಲ 

ಸಧ್ಯ "ಹೂಆರ್ಯೂ" ಅನ್ನಲಿಲ್ಲಎಂದುಕುಶಿಪಟ್ಟೇ. 

ಆಕೆಮುಗುಳ್ನಕ್ಕಳುಬೇರೇನುಮಾತಾಡಲಿಲ್ಲ.... 

ಓಕೇಕ್ಯಾರೀಆನ್ಬೈ....ಅಲ್ಲಿಂದಹೊರಡಲುಆಕ್ಸಿಜನ್ಸಿಕ್ಕಂತಾಯಿತು. 

"ಐನ್ಯೂಶೀವಾಸ್ಔಟ್ಆಫ್ಮೈರೀಚ್..." ಒಳ್ಳೇಹುಡ್ಗಿರುಆಲ್ವೇಸ್ಬಿಸೀವಿತ್ರಾಂಗ್ಕ್ರೌಡ್. 

ಬೇಸರವಾಗಿತ್ತುಇಟ್ವಾಸ್ಏವೆರೀಬ್ಯಾಡ್ಟೈಮ್ಮೇಬಿಬ್ಯಾಡ್ಲಕ್ಎಂದುಗೊಣಗಿದೆ. 

ಗೆಳೆಯನಮೇಲಿನಕೋಪಹುಡುಗಿಯಮೇಲಿನಪ್ರೀತಿಈಕ್ವಲ್ಆಗಿತ್ತುನನ್ನಬೇಸರಆರ್ಮೀಜಾಯ್ನಿಂಗ್ಗೆಒಂದುಕಾರಣವಾಗಿತ್ತು.