ಕೇಂದ್ರ ಸರಕಾರಕ್ಕೆ ಒಂದು ಸಣ್ಣ ಸೂಚನೆ-

ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿ. ಭಾರತ ದೇಶಕ್ಕೂ ಮಾದರಿ.

ಇಲ್ಲಿ ಲೋಕಾಯುಕ್ತ ಪಡೆದಿರುವ ಸಕ್ಸಸ್ ನೋಡಿ, ಕೇಂದ್ರದಲ್ಲೂ ಲೋಕಪಾಲ್ ಬಿಲ್ ತರಲು,

ಸರಕಾರ><ವಿರೋಧಪಕ್ಷ><ಮಿತ್ರಪಕ್ಷ ಕಾದಾಡುತ್ತಿವೆ.

ಈ ಚರ್ಚೆ ಇನ್ನೆರಡು ದಿನ ಬಿಡಿ, ವಾರದಲ್ಲೂ ಇತ್ಯರ್ಥವಾಗುವುದಿಲ್ಲ.

ಅಣ್ಣಾ ಉಪವಾಸ,ನಂತರ ಜೈಲು ಭರೋ ಸತ್ಯಾಗ್ರಹ ನಡೆಯುವುದು ನಿಶ್ಚಿತ.

ಆದರೆ...

ಒಂದು ದಾರಿಯಿದೆ..

ಇದಕ್ಕೂ ಕರ್ನಾಟಕವೇ ಮಾದರಿ!

ಈ ಚರ್ಚೆ,ಮಾತುಕತೆ, ಮಂತ್ರಾಲೋಚನೆ, ಇತ್ಯಾದಿ ಇತ್ಯಾದಿಯನ್ನು ಪಕ್ಷ ಕಚೇರಿ, ಸಂಸತ್ ಭವನದಲ್ಲಿ ನಡೆಸುವ ಬದಲು ಎಲ್ಲರನ್ನೂ ಕರಕೊಂಡು ೨೭ರಂದು "ರಿಸಾರ್ಟ್ ವಾಸ" ಮಾಡಲಿ.

೨೮ಕ್ಕೆ ಬಿಲ್ ಪಾಸ್!

ಜೈ ಕರ್ನಾಟಕ. ಜೈ ರಿಸಾರ್ಟ್ ರಾಜಕಾರಣ.