ತೊಂಬತ್ತರ ಅಂತಿಮ ಕ್ಷಣದಲ್ಲೂ ಶೀನಜ್ಜನ ಜೀವ ಯಾಕೋ ದೇಹ ಬಿಟ್ಟು ಹೊರಡಲೊಲ್ಲದು,ಮರಣವೇದನೆಯಲ್ಲೂ ಏನೋ ಕೈ ಭಾಶೆ , ಯಾರಿಗೂ ಅರ್ಥವಾಗದ ಸನ್ನೆ, ಗಂಗಾಜಲ ಸುರಿದರೂ ಮುಕ್ತಿ ಕಾಣದ ಜೀವ, ಕೊನೆಗೂ ನೆರೆಮನೆ ಗೆಳೆಯ ರಾಜಣ್ಣ ಸುರಿದ ಪ್ಯಾಕೆಟ್ ಸಾರಾಯಿಗೆ ತಣ್ಣಗಾಯಿತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೊನಂ ಪಾರಾಯಣ
ದೇವರು(ನ್ಯಾನೊ ಕಥೆ)
ಉಪ್ಪಿಟ್ಟು(ನ್ಯಾನೋ ಕಥೆ)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!