ಬರಿಗನಸು ಕಾಣುತಾ ಕಾಲಕಳೆಯದಿರು

      ನೆನಸಾಗದ ಕನಸ ಕನವರಿಸುತ ಕೂರದಿರು

      ಕನಸೆಲ್ಲಾ ನೆನಸಾಗದೆಂಬರಿವು ನಿನಗಿರಲಿ

      ನನಸಾದುದ ನೆನೆದು ನಲಿ-ನೀ ನನ ಕಂದ||