ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದು

ಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದು

ತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದು

ಆಹಾರದಲೇ ಆರೋಗ್ಯ ವರ್ಧಿಸುತ ನೀ - ನನ ಕಂದನೆ||