Editಗೆ ಹೋಗಿ Save ಮಾಡಲಾದೀತೆ

Fileನ ಬಳಸಿ Copy Paste ಮಾಡಲಾದೀತೆ

ಪೂರ್ವನಿರ್ಧರಿತವಾಗಿಹುದು ಅವುಗಳಾಕಾರ್ಯ

ಅರಿತು ಕಲಿತು ಬಳಸಿ ನಲಿ ನೀ - ನನ ಕಂದ ||