ಪ್ರಕೃತಿ ಒಡಲಲಿ ಹುಟ್ಟಿ ಬೆಳೆಯುತಿಹೆವು

ಪ್ರಕೃತಿ ಮಡಿಲಲಿ ಬಾಳಿಬದುಕುತಿಹೆವು

ಪ್ರಕೃತಿಯಿಂದಲೇ ಎಲ್ಲ ಪಡೆಯುತಿಹೆವು

ಪ್ರಕೃತಿಯ ವಿಕೃತಿಗೊಳಿಸದಿರು-ನನ ಕಂದ||