ಅಜ್ಜಿಯಾ ಮುದ್ದು ಅಮ್ಮನ ಗುದ್ದು
ಅಜ್ಜನತಿ ಪ್ರೀತಿ ಅಪ್ಪನಾ ಭೀತಿ
ಅಕ್ಕನ ಆರೈಕೆ ಅಣ್ಣನ ಹಾರೈಕೆ
ಅರಳಿಸುವುದು ನಿನ್ನ- ನನ ಕಂದ ||