ಮಂದಿಯ ಮನಗೆಲ್ಲದ ಮುಂದಾಳಿನ ಕಾರ್ಯ

ಮುಂದಾಲೋಚನೆಯಿಲ್ಲದೆ ಮಾಡಿದ ಕಾರ್ಯ

ಮನಸ್ಸಿಲ್ಲದ ಮನಸಿಂದ ಮಾಡುವ ಕಾರ್ಯ

ಮಣ್ಣಾಗಿ ಭೂಗರ್ಭಸೇರುವುವು- ನನ ಕಂದ||